Kannada

5 ಸಾವಿರ ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಪಿಡಿಓ

Kannada

ಸರಸ್ವತಿಪುರದ ತಿಮ್ಮಶೆಟ್ಟಿ ಎಂಬವರಿಂದ 5 ಸಾವಿರ ಲಂಚ ಸ್ವೀಕಾರ

Image credits: Asianet News
Kannada

ಸೈಟ್ ಗೆ ದೃಢೀಕರಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ನಂಜುಂಡಮ್ಮ

ಲೋಕಾಯುಕ್ತ ಡಿವೈಎಸ್.ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ

Image credits: Asianet News
Kannada

ಗ್ರಾಮ ಪಂಚಾಯತಿ ಕಚೇರಿಯಲ್ಲಿ 5 ಸಾವಿರ ಪಡೆಯುವ ವೇಳೆ ಸಿಕ್ಕಿಬಿದ್ದ PDO

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗ್ಲಿ ಗ್ರಾಮ ಪಂಚಾಯತಿ

Image credits: Asianet News

ಕಾರವಾರ ಕಡಲತೀರಕ್ಕೆ ಬಂದಿದ್ದ ಸುಮಾರು 70 ವರ್ಷ ವಯಸ್ಸಿನ 110 ಕೆಜಿ ತೂಕದ ಆಮೆ

ಅನ್ಯಕೋಮಿನ ಯುವಕನೊಂದಿಗೆ ವಿದ್ಯಾರ್ಥಿನಿ ಪರಾರಿ; ಕೇರಳದಲ್ಲಿ ರಿಜಿಸ್ಟರ್ ಮದುವೆ

ಕನಕಗಿರಿ: ಸಚಿವ ಶಿವರಾಜ್‌ ತಂಗಡಗಿ ಕುಟುಂಬದಿಂದ ಸರ್ಕಾರಿ ಶಾಲೆಗೆ ಭೂಮಿದಾನ

ಉತ್ಖನನ ವೇಳೆ ಮೂಳೆಯ ತುಂಡುಗಳು ಪತ್ತೆ; ಕಾಟೇರಾ ಸಿನಿಮಾ ಕಥೆಯಾಗುತ್ತಾ ಲಕ್ಕುಂಡಿ?