ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಾಮುಂಡಿ ದೇವಾಲಯ
ದೇವಾಲಯದ ಬಾಗಿಲ ಬೀಗ ಒಡೆದು ದೇವರ ಮೇಲಿದ್ದ ಚಿನ್ನಾಭರಣ ದರೋಡೆ
ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿ ಆಗಿದ್ದಾರೆ.
ಕಳ್ಳತನದ ಸುಳಿವು ಸಿಗದಂತೆ ಸಾಕ್ಷ್ಯ ನಾಶ ಮಾಡಿದ್ದಾರೆ
ಸಾಕ್ಷಿ ನಾಶಕ್ಕೆ ದೇವಾಲಯದ ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾರೆ.
ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ
ಬೆಂಗಳೂರಿನ ಸಮೀಪದ 6 ಸ್ಥಳಗಳಿಗೆ ಭೇಟಿ ನೀಡಿ, ನೆಮ್ಮದಿ ಪಡೆಯಿರಿ
Must-Visit Places in Bengaluru: ಬೆಂಗಳೂರಿಗೆ ಹೋಗ್ತಿದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!
ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಫಿಲ್ಟರ್ ಕಾಫಿ; ಎಷ್ಟನೇ ಪ್ಲೇಸ್?