ನುಣ್ಣಗೆ ಪುಡಿ ಮಾಡಿದ ಕಾಫಿಪುಡಿಯನ್ನು ನೀರಿನಲ್ಲಿ ಕುದಿಸಿ, ನಂತರ ಸೋಸಲಾಗುತ್ತದೆ. ಆನಂತರ ಸಕ್ಕರೆ ಮಿಶ್ರಿತ ಹಾಲಿಗೆ ಇದನ್ನು ಸೇರಿಸಲಾಗುತ್ತದೆ. ಇದುವೇ ದಕ್ಷಿಣ ಭಾರತದ ಫಿಲ್ಟರ್ ಕಾಫಿ.
Image credits: Espresso vs other coffee types
ಸುವಾಸನೆಯಲ್ಲಿ ಸಮೃದ್ಧವಾಗಿರುವ ದಕ್ಷಿಣ ಭಾರತದ ಫಿಲ್ಟರ್ ಕಾಫಿ
Image credits: Espresso vs other coffee types
ಫಿಲ್ಟರ್ ಕಾಫಿ ವಿಶ್ವದಲ್ಲಿಯೇ ಫೇಮಸ್
Image credits: Freepik
ಟಾಪ್ 10 ಕಾಫಿಗಳು
ಕ್ಯೂಬನ್ ಎಸ್ಪ್ರೆಸೊ (ಕ್ಯೂಬಾ), ದಕ್ಷಿಣ ಭಾರತದ ಕಾಫಿ (ಭಾರತ), ಎಸ್ಪ್ರೆಸೊ ಫ್ರೆಡ್ಡೊ (ಗ್ರೀಸ್), ಫ್ರೆಡ್ಡೋ ಕ್ಯಾಪುಸಿನೊ (ಗ್ರೀಸ್), ಕ್ಯಾಪುಸಿನೊ (ಇಟಲಿ)
Image credits: Getty
ಟಾಪ್ 10 ಕಾಫಿಗಳು
ಟರ್ಕಿಶ್ ಕಾಫಿ (ಟರ್ಕಿಯೆ), ರಿಸ್ಟ್ರೆಟ್ಟೊ (ಇಟಲಿ), ಫ್ರಾಪ್ಪೆ (ಗ್ರೀಸ್), ಐಸ್ಕಫೀ (ಜರ್ಮನಿ), ವಿಯೆಟ್ನಾಮೀಸ್ ಐಸ್ಡ್ ಕಾಫಿ (ವಿಯೆಟ್ನಾಂ),