ಹಿಂದೆ ಸರ್ಕಾರಿ ಉದ್ಯೋಗದಲ್ಲಿದ್ದರೆ ಮಾತ್ರ ಜೀವನ ಸೆಟ್, ಅದರಿಂದ ಮಾತ್ರ ಹೆಚ್ಚು ಹಣ ಸಂಪಾದನೆ ಮಾಡಬಹುದು ಎನ್ನುತ್ತಿದ್ದರು. ಆದರೆ ಈಗ ಹಾಗಿಲ್ಲ. ಯಾಕಂದ್ರೆ ಕಾಲ ಬದಲಾಗಿದೆ.
jobs Apr 03 2026
Author: Pavna Das Image Credits:Getty
Kannada
ಹೆಚ್ಚು ಸಂಬಳ ನೀಡುವ ಕೆಲಸ ಹಲವು
ಸರ್ಕಾರಿ ಕೆಲಸ ಅಲ್ಲದೇ, ಹಲವಾರು ಖಾಸಗಿ ಕಂಪನಿಗಳಲ್ಲಿ, ದುಪ್ಪಟ್ಟು ಸ್ಯಾಲರಿ ನೀಡುತ್ತಾರೆ. ಆದರೆ ಅದಕ್ಕೆ ಸರಿಯಾಗಿ ಸ್ಕಿಲ್ಮ್, ಚಾಣಾಕ್ಷತೆ ನಿಮ್ಮಲ್ಲಿ ಇರಬೇಕು ಅಷ್ಟೇ. ಅಂತಹ ಕೆಲಸಗಳು ಯಾವುವು ನೋಡೋಣ.