India

Rahul Gandhi in Baidyanath temple

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಜಾರ್ಖಂಡ್‌ನಲ್ಲಿ ಅವರ ಯಾತ್ರೆಯ ಮೂರನೇ ದಿನವಾದ ಭಾನುವಾರ ಧನ್‌ಬಾದ್‌ನಿಂದ ಪುನರಾರಂಭವಾಯಿತು.

Image credits: our own

Rahul Gandhi in Baidyanath temple

ರಾಗಾ ಜಾರ್ಖಂಡ್‌ನಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ದಿನದಂದು ದಿಯೋಘರ್‌ನಲ್ಲಿರುವ ಬಾಬಾ ಬೈದ್ಯನಾಥ ಧಾಮಕ್ಕೆ ಭೇಟಿ ನೀಡಿದರು. 

Image credits: our own

Rahul Gandhi in Baidyanath temple

ಬಾಬಾ ಬೈದ್‌ನಾಥ್ ಧಾಮ್‌ನಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

Image credits: our own

Rahul Gandhi in Baidyanath temple

ರಾಹುಲ್ ವಿಶ್ವವಿಖ್ಯಾತ ಬಾಬಾ ಬೈಧನಾಥ್ ಧಾಮದಲ್ಲಿ ರುದ್ರಾಭಿಷೇಕವನ್ನು ನಡೆಸಿದ್ದಾರೆ ಎಂದು ಪಕ್ಷವು ತಿಳಿಸಿದೆ.

Image credits: our own

Rahul Gandhi in Baidyanath temple

ರಾಷ್ಟ್ರದ ಯೋಗಕ್ಷೇಮ, ನೆಮ್ಮದಿ ಮತ್ತು ಸಮೃದ್ಧಿಗಾಗಿ ರಾಹುಲ್ ಗಾಂಧಿ ಪ್ರಾರ್ಥಿಸಿದ್ದಾರೆ ಎಂದು ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್ ವರದಿ ಮಾಡಿದೆ.

Image credits: our own

ರಾಮಲಲ್ಲಾನ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ಅರುಣ್ ಯೋಗಿರಾಜ್

ಶೃಂಗಾರಗೊಂಡ ಅಯೋಧ್ಯಾ ರಾಮಮಂದಿರದೊಳಗಿನ ಅದ್ಬುತ ಚಿತ್ರಗಳು

ತಮಿಳುನಾಡು ದೇವಸ್ಥಾನಗಳಲ್ಲಿ ಭಕ್ತಿ ಭಾವದಲ್ಲಿ ಮಿಂದೆದ್ದ ಮೋದಿ!

ಅಭೇದ್ಯ ಕೋಟೆಯಾದ ಅಯೋಧ್ಯೆ, ಭಕ್ತರು ಬಂದ್ರೆ ಸ್ವಾಗತ, ಭಯೋತ್ಪಾದಕ ಬಂದ್ರೆ ಹತ!