India
ರಾಜಸ್ಥಾನದ ವಿಲಕ್ಷಣ ನಗರವಾಗಿರುವ ಜೋಧ್‌ಪುರ ವಿಶ್ವದ ಯಾವುದೇ ನಗರವೂ ಈ ರೀತಿಯಾಗಿ ನೀಲಿಬಣ್ಣದಲ್ಲಿಲ್ಲ. ಬ್ಲ್ಯೂ ಸಿಟಿ ಎಂದೇ ಖ್ಯಾತಿ ಪಡೆದಿರುವ ಈ ನಗರದ ಬಗ್ಗೆ ಇನ್ನಷ್ಟು ತಿಳಿಯೋಣ.
ನೀಲಿ ನಗರಿ ಎಂದು ಪ್ರಸಿದ್ಧವಾದ ಜೋಧಪುರ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಈ ನಗರ 650 ವರ್ಷಗಳ ಹಿಂದೆ ನಿರ್ಮಾಣವಾಯಿತು.
1459 ರಲ್ಲಿ ರಾವ್ ಜೋಧಾ ಸಿಂಗ್ ಜೋಧಪುರವನ್ನು ಸ್ಥಾಪಿಸಿದರು. ಜನಸಂಖ್ಯೆ ಹೆಚ್ಚಾದಂತೆ ಕೆಳ ಪ್ರದೇಶಗಳಲ್ಲೂ ಮನೆಗಳು ನಿರ್ಮಾಣವಾದವು.
ಮೆಹರಾಣಗಢ ಕೋಟೆಯಿಂದ ನೋಡಿದಾಗ ನಗರದಲ್ಲಿ ಎಲ್ಲವೂ ನೀಲಿಯಾಗಿ ಕಾಣುತ್ತದೆ.
ಇಲ್ಲಿನ ಜನರು ಮನೆಯ ಒಳಗೆ ಯಾವುದೇ ಬಣ್ಣ ಬಳಿದರೂ ಹೊರಗಿನ ಗೋಡೆಗಳಿಗೆ ನೀಲಿ ಬಣ್ಣವನ್ನೇ ಬಳಿಯುತ್ತಾರೆ.
ನಗರದ ಮಧ್ಯಭಾಗದಲ್ಲಿರುವ ಘಂಟಾ ಘರ್ ನಲ್ಲಿ ಜೋಧಪುರದ ಪ್ರಸಿದ್ಧ ಮಿರ್ಚಿ ಬಡಾ ಸವಿಯಬಹುದು.
ಉಮೈದ್ ಭವನದ ವಸ್ತುಸಂಗ್ರಹಾಲಯ, ವಿಂಟೇಜ್ ಕಾರುಗಳ ಸಂಗ್ರಹ ವೀಕ್ಷಿಸಬಹುದು.
100 ಶತಕೋಟಿ ಡಾಲರ್ ಕ್ಲಬ್‌ನಿಂದ ಹೊರಬಂದ ಅಂಬಾನಿ, ಅದಾನಿಗೆ ನಷ್ಟವಾಗಿದ್ದೆಷ್ಟು?
ವಿದೇಶದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ಭಾರತೀಯರಿಗೆ ಬೆಸ್ಟ್ ಎನಿಸುವ ದೇಶಗಳಿವು
₹5 ಗೆ ತಬಲಾ ಪ್ರದರ್ಶನ ನೀಡಿದ್ದ ಜಾಕೀರ್ ಹುಸೇನ್ ಬಿಟ್ಟು ಹೋಗಿದ್ದು ಎಷ್ಟು ಕೋಟಿ?
ಅರವಿಂದ್ ಕೇಜ್ರಿವಾಲ್ ಬಾಲ್ಯದ ಹೆಸರೇ ಬೇರೆ ಆಗಿತ್ತು!