India
2024ರಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಅನ್ನು ಗೂಗಲ್ ಪ್ರಕಟಿಸಿದೆ. ಇದರಲ್ಲಿ ಗರಿಷ್ಠ ಸರ್ಚ್ ಆದ ಟಾಪ್ 10 ಭಾರತೀಯರ ಲಿಸ್ಟ್ ಇಲ್ಲಿದೆ.
ಕುಸ್ತಿಪಟು ಹಾಗೂ ಶಾಸಕಿ ವಿನೇಶ್ ಪೋಗಟ್ ಮೊದಲ ಸ್ಥಾನದಲ್ಲಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಸರ್ಚ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಗರಿಷ್ಠ ಬಾರಿ ಸರ್ಚ್ ಆದ 3ನೇ ಭಾರತೀಯ.
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 4ನೇ ಸ್ಥಾನದಲ್ಲಿದ್ದಾರೆ.
ಆಂಧ್ರಪ್ರದೇಶ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ 5ನೇ ಸ್ಥಾನದಲ್ಲಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್ರೌಂಡರ್ ಶಶಾಂಕ್ ಸಿಂಗ್ 6ನೇ ಸ್ಥಾನದಲ್ಲಿದ್ದಾರೆ.
ಸತ್ತಳೆಂದು ಸುದ್ದಿಯಾಗಿದ್ದ ಪೂನಂ ಪಾಂಡೆ 7ನೇ ಸ್ಥಾನದಲ್ಲಿದ್ದಾರೆ.
ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್ 8ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ ಋತುವಿನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಅಭಿಷೇಕ್ ಶರ್ಮ 9ನೇ ಸ್ಥಾನದಲ್ಲಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಅದ್ಭುತ ನಿರ್ವಹಣೆ ತೋರಿದ ಲಕ್ಷ್ಯ ಸೆನ್ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
ಬಶರ್ ಅಲ್-ಅಸದ್ ಸರ್ಕಾರ ಪತನ ಬೆನ್ನಲ್ಲೇ ಸಿರಿಯಾ ಮೇಲೆ ಮುಗಿಬಿದ್ದ ಇಸ್ರೇಲ್!
2024ರ ಟ್ರೆಂಡಿಂಗ್ ಹೇರ್‌ಕಟ್‌ಗಳು, ನಿಮಗ್ಯಾವುದು ಇಷ್ಟ?
ಮಾಲೀಕರೇ ಗಮನಿಸಿ, ನಿಮ್ಮ ಕಾರು ಸ್ನೇಹಿತರಿಗೆ ಕೊಟ್ಟರೆ ಜೈಲೂಟ ಫಿಕ್ಸ್!
10 ವರ್ಷದಲ್ಲಿ ಟೀನಾ ಡಾಬಿ ಮಾಡಿದ್ದ ಸಾಧನೆಯನ್ನು ನಾಲ್ಕೇ ವರ್ಷದಲ್ಲಿ ಮಾಡಿದ ರಿಯಾ