Kannada

ಸೇವಿಸುವ ಆಹಾರ

ಸೇವಿಸುವ ಆಹಾರದಲ್ಲಿ ಪೋಷಕಾಂಶಗಳು ಕಡಿಮೆ ಇದ್ದರೆ ಬೇಗ ಹಸಿವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

Kannada

ಪ್ರೋಟೀನ್, ಫೈಬರ್

ಸೇವಿಸುವ ಆಹಾರದಲ್ಲಿ ಪ್ರೋಟೀನ್, ಫೈಬರ್ ಕಡಿಮೆ ಇದ್ದರೆ. ಬೇಗ ಹೊಟ್ಟೆ ಖಾಲಿಯಾಗುತ್ತದೆ.

Kannada

ಕಡಿಮೆ ನೀರು ಕುಡಿಯುವುದು

ಕೆಲವು ಸಂದರ್ಭಗಳಲ್ಲಿ ನಿರ್ಜಲೀಕರಣದಿಂದಲೂ ಬೇಗ ಹಸಿವಾಗುವ ಭಾವನೆ ಉಂಟಾಗುತ್ತದೆ.

Kannada

ನಿದ್ರಾಹೀನತೆ

ನಿದ್ರೆ ಸರಿಯಾಗಿ ಇಲ್ಲದಿದ್ದರೆ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಇದರಿಂದ ಪದೇ ಪದೇ ಹಸಿವಾಗುತ್ತದೆ

Kannada

ಒತ್ತಡ

ಒತ್ತಡ ಕೂಡ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಪದೇ ಪದೇ ತಿನ್ನಬೇಕೆನಿಸಬಹುದು.

Kannada

ಸಕ್ಕರೆ ಕಾಯಿಲೆ

ಹೈಪೊಗ್ಲೈಸೀಮಿಯಾ ಎಂದರೆ - ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದರೆ ಹಸಿವಾಗುತ್ತದೆ.

Kannada

ಥೈರಾಯ್ಡ್ ಸಮಸ್ಯೆಗಳು

ಹೈಪರ್‌ಥೈರಾಯ್ಡಿಸಮ್ ಕೂಡ ಒಂದು ಕಾರಣ ಎನ್ನಬಹುದು.ಚಯಾಪಚಯ ಕ್ರಿಯೆ ವೇಗವಾಗಿ ನಡೆದರೆ ಹೆಚ್ಚು ಹಸಿವಾಗುತ್ತದೆ.

ಬೇಸಿಗೆಯಲ್ಲಿ ಬೆವರಿನಿಂದ ಮೈಯೆಲ್ಲ ತುರಿಕೆ, ಕಿರಿಕಿರಿ? ಇಷ್ಟು ಮಾಡಿ ಸಾಕು

ಮೈಗ್ರೇನ್ ಇದ್ರೆ ಈ ಆಹಾರಗಳನ್ನ ತಪ್ಪದೇ ತಿನ್ನಿ, ತಕ್ಷಣ ಕಡಿಮೆಯಾಗುತ್ತೆ!

ಮಲಗೋ ಮುಂಚೆ ಇದನ್ನ ತಿಳ್ಕೊಳ್ಳಿ, ರಾತ್ರಿ ಹಲ್ಲುಜ್ಜದಿದ್ರೆ ಏನಾಗುತ್ತೆ ಗೊತ್ತಾ?

ದೇಹದಲ್ಲಿ ಯುರಿಕ್‌ ಆಸಿಡ್‌ ಹೆಚ್ಚಿಸುವ ಆಹಾರಗಳು!