Kannada

ಬೆವರಿನಿಂದ ತುರಿಕೆ, ಗಾಯಗಳೇ? ಇಲ್ಲಿದೆ ತ್ವರಿತ ಪರಿಹಾರ

Kannada

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯೊಂದಿಗೆ ರೋಸ್ ವಾಟರ್ ಅಥವಾ ಜಿಲ್ ವಾಟರ್ ಬೆರೆಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಚರ್ಮವನ್ನು ತಂಪಾಗಿಸಿ ತುರಿಕೆ ಕಡಿಮೆ ಮಾಡುತ್ತದೆ.

Kannada

ತೆಂಗಿನ ಎಣ್ಣೆ ಮತ್ತು ಕರ್ಪೂರ

ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರವನ್ನು ಬೆರೆಸಿ ಚರ್ಮಕ್ಕೆ ಹಚ್ಚಿದರೆ ತುರಿಕೆ, ಶಿಲೀಂಧ್ರ ಸೋಂಕಿನಿಂದ ರಕ್ಷಿಸುತ್ತದೆ.

Kannada

ಅಲೋವೆರಾ ಜೆಲ್

ಅಲೋವೆರಾ ಜೆಲ್ ಚರ್ಮವನ್ನು ತಂಪಾಗಿಸಿ ಕಿರಿಕಿರಿ ಕಡಿಮೆ ಮಾಡುತ್ತದೆ. ಮತ್ತು ತುರಿಕೆ ಸಮಸ್ಯೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ.

Kannada

ಬೇವಿನ ಎಲೆ ನೀರಿನಲ್ಲಿ ಸ್ನಾನ

ಬೇಸಿಗೆಯಲ್ಲಿ ತುರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬೇವಿನ ಎಲೆ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ನಿವಾರಣೆಯಾಗುತ್ತದೆ.

Kannada

ಕಾಟನ್ ಬಟ್ಟೆಗಳು

ಬೇಸಿಗೆಯಲ್ಲಿ ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ ಬೆವರು ಹೊರಬಾರದೆ ತುರಿಕೆ ಉಂಟಾಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳನ್ನು ಧರಿಸಿ. ಇದು ಚರ್ಮಕ್ಕೆ ಒಳ್ಳೆಯದು.

Kannada

ಹೆಚ್ಚು ಸೋಪು ಹಚ್ಚಬೇಡಿ!

ಬೇಸಿಗೆಯಲ್ಲಿ ಹೆಚ್ಚು ಸೋಪು ಹಚ್ಚಿ ಸ್ನಾನ ಮಾಡಿದರೆ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಆದ್ದರಿಂದ ದಿನಕ್ಕೆ ಒಮ್ಮೆ ಮಾತ್ರ ಸೋಪು ಬಳಸಿ ಸ್ನಾನ ಮಾಡಿ.

Kannada

ಹೆಚ್ಚು ನೀರು ಕುಡಿಯಿರಿ!

ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿದರೆ ದೇಹದ ವಿಷವನ್ನು ಹೊರಹಾಕಿ ಒಳಗಿನಿಂದ ತಂಪಾಗಿಸುತ್ತದೆ. ಇದು ಚರ್ಮದ ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡುತ್ತದೆ.

ಮೈಗ್ರೇನ್ ಇದ್ರೆ ಈ ಆಹಾರಗಳನ್ನ ತಪ್ಪದೇ ತಿನ್ನಿ, ತಕ್ಷಣ ಕಡಿಮೆಯಾಗುತ್ತೆ!

ಮಲಗೋ ಮುಂಚೆ ಇದನ್ನ ತಿಳ್ಕೊಳ್ಳಿ, ರಾತ್ರಿ ಹಲ್ಲುಜ್ಜದಿದ್ರೆ ಏನಾಗುತ್ತೆ ಗೊತ್ತಾ?

ದೇಹದಲ್ಲಿ ಯುರಿಕ್‌ ಆಸಿಡ್‌ ಹೆಚ್ಚಿಸುವ ಆಹಾರಗಳು!

ಮದ್ಯಪಾನ ಮಾಡಿ ವಾಹನ ಚಾಲನೆ, ಅತೀ ಹೆಚ್ಚು ಸಾವು ಸಂಭವಿಸುವ ದೇಶಗಳಿವು