Kannada

ಆಸ್ಟಿಯೊಪೊರೋಸಿಸ್ ಕಾಯಿಲೆ ಗುರುತಿಸುವುದು ಹೇಗೆ?

ಆಸ್ಟಿಯೊಪೊರೋಸಿಸ್‌ನಿಂದ ಎಲುಬುಗಳ ಸಾಂದ್ರತೆ ನಷ್ಟವಾಗುತ್ತದೆ ಎಲುಬುಗಳು ಬೇಗನೆ ಮುರಿಯಲು ಮತ್ತು ಎಲುಬುಗಳು ದುರ್ಬಲವಾಗಲು ಕಾರಣವಾಗುತ್ತದೆ. 

Kannada

ಬೆನ್ನು ನೋವು, ಕುತ್ತಿಗೆ ನೋವು

ಎಲುಬು ನೋವು, ಬೆನ್ನುನೋವು, ಕುತ್ತಿಗೆ ನೋವು ಇವು ಆಸ್ಟಿಯೊಪೊರೋಸಿಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. 

Kannada

ಮೊಣಕಾಲು ನೋವು

ಮೊಣಕಾಲು ನೋವು, ನಡೆಯಲು ಕಷ್ಟವಾಗುವುದು ಮುಂತಾದವು ಈ ರೋಗದ ಸೂಚನೆಗಳಾಗಿವೆ. 

Kannada

ಉಗುರುಗಳು ಬೇಗನೆ ಮುರಿಯುವುದು

ಉಗುರುಗಳು ಬೇಗನೆ ಮುರಿಯುವುದು, ಎಲುಬುಗಳ ಆರೋಗ್ಯ ಹದಗೆಡುವುದು ಇವು ಆಸ್ಟಿಯೊಪೊರೋಸಿಸ್‌ಗೆ ಸಂಬಂಧಿಸಿವೆ. 

Kannada

ಬೆನ್ನು ಬಾಗುವುದು

ಎತ್ತರ ಕುಗ್ಗುವುದು ಅಥವಾ ಬೆನ್ನು ಬಾಗುವುದು, ಎಲುಬುಗಳು ಉಬ್ಬುವುದು ರೋಗದ ಲಕ್ಷಣಗಳಾಗಿವೆ. 

Kannada

ಅತಿಯಾದ ಆಯಾಸ

ಹಲವು ಕಾರಣಗಳಿಂದ ಆಯಾಸ ಉಂಟಾಗಬಹುದು, ಆಸ್ಟಿಯೊಪೊರೋಸಿಸ್‌ನ ಸೂಚನೆಯಾಗಿಯೂ ಆಯಾಸ, ದೇಹ ನೋವು ಕಾಣಿಸಿಕೊಳ್ಳಬಹುದು. 
 

Kannada

ಗಮನಿಸಿ:

ಮೇಲಿನ ಲಕ್ಷಣಗಳು ಕಂಡುಬಂದರೆ ಸ್ವಯಂ ರೋಗನಿರ್ಣಯ ಮಾಡದೆ ವೈದ್ಯರನ್ನು 'ಸಂಪರ್ಕಿಸಿ'. 
 

Kannada

ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಸೇವಿಸಬೇಕಾದ ಆಹಾರಗಳು:

ಹಾಲು, ಮೊಸರು, ಬೆಣ್ಣೆ, ಚೀಸ್, ಎಲೆಗಳ ತರಕಾರಿಗಳು, ಮೊಟ್ಟೆ, ಮೀನು, ಬಾದಾಮಿ, ವಾಲ್‌ನಟ್ಸ್, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

ಮುಖದ ಮೇಲೆ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಿವು

ನೀರಲ್ಲಿ ನೆನೆಸಿದ ಖರ್ಜೂರ ಸೇವನೆಯಿಂದಾಗುವ ಲಾಭಗಳು

ಫ್ಯಾಟಿ ಲಿವರ್ ಕಾಯಿಲೆ ತಡೆಯಲು ಈ ಹಣ್ಣುಗಳನ್ನು ತಿನ್ನಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ ನೇರಳೆ ಹಣ್ಣು ತಿನ್ನಿ