Kannada

ನೆನೆಸಿದ ಖರ್ಜೂರ ಸೇವಿಸಿ

ಪ್ರತಿದಿನ ಬೆಳಗ್ಗೆ ನೆನೆಸಿದ ಖರ್ಜೂರವನ್ನು ಏಕೆ ತಿನ್ನಬೇಕು.

Kannada

ಅಲರ್ಜಿಗಳನ್ನು ತಡೆಯುತ್ತದೆ

ಖರ್ಜೂರದಲ್ಲಿರುವ ಸಾವಯವ ಗಂಧಕವು ಋತುಮಾನದ ಅಲರ್ಜಿಗಳನ್ನು ತಡೆಯಲು ಸಹಾಯ ಮಾಡುತ್ತದೆ

Kannada

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಖರ್ಜೂರದಲ್ಲಿ ಕರಗುವ ಮತ್ತು ಕರಗದ ನಾರು ಮತ್ತು ವಿವಿಧ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Kannada

ತೂಕ ಹೆಚ್ಚಿಸುತ್ತದೆ

ರಕ್ತಹೀನತೆ ಇರುವವರು ಬೆಳಗ್ಗೆ ನೆನೆಸಿದ ಖರ್ಜೂರವನ್ನು ತಿನ್ನುವುದು ತುಂಬಾ ಒಳ್ಳೆಯದು. ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

Kannada

ಎಲುಬುಗಳನ್ನು ರಕ್ಷಿಸುತ್ತದೆ

ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಮ್ ಸಮೃದ್ಧವಾಗಿದೆ. ಎಲುಬುಗಳನ್ನು ಆರೋಗ್ಯಕರವಾಗಿಡಲು ಈ ಪೋಷಕಾಂಶಗಳು ಅವಶ್ಯಕ.

Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಖರ್ಜೂರದಲ್ಲಿರುವ ವಿಟಮಿನ್ ಎ, ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
 

Kannada

ಮೆದುಳನ್ನು ರಕ್ಷಿಸುತ್ತದೆ

ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ಆಲ್ಝೈಮರ್ ಕಾಯಿಲೆಯನ್ನು ತಡೆಯಲು ಖರ್ಜೂರವು ಪ್ರಯೋಜನಕಾರಿ.
 

ಫ್ಯಾಟಿ ಲಿವರ್ ಕಾಯಿಲೆ ತಡೆಯಲು ಈ ಹಣ್ಣುಗಳನ್ನು ತಿನ್ನಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ ನೇರಳೆ ಹಣ್ಣು ತಿನ್ನಿ

ಮುಖದ ಕಪ್ಪು ಚುಕ್ಕೆಗಳಿಗೆ ಹಸಿ ಹಾಲು ರಾಮಬಾಣ: ಬಳಕೆಯ ಸರಳ ವಿಧಾನ ಇಲ್ಲಿದೆ!

ಮಕ್ಕಳ ಎತ್ತರ ಹೆಚ್ಚಿಸಲು ಹಾಲು ಸಹಾಯ ಮಾಡುತ್ತದೆಯೇ?