ರಾತ್ರಿ ಚಾಕೊಲೇಟ್ ತಿಂದರೆ ನಿದ್ರೆಗೆ ಭಂಗವಾಗುತ್ತದೆ. ಏಕೆಂದರೆ ಕೆಲವು ಚಾಕೊಲೇಟ್‌ಗಳಲ್ಲಿ ಕೆಫೀನ್ ಇರುವುದರಿಂದ ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ಚಾಕೊಲೇಟ್ ತಿಂದರೆ ಹಲ್ಲು ಹುಳುಕು ಉಂಟಾಗುತ್ತದೆ. ಏಕೆಂದರೆ ಚಾಕೊಲೇಟ್‌ನಲ್ಲಿ ಸಕ್ಕರೆ ಇರುವುದರಿಂದ ಇದು ಹಲ್ಲುಗಳಿಗೆ ಒಳ್ಳೆಯದಲ್ಲ.
ರಾತ್ರಿ ಚಾಕೊಲೇಟ್ ತಿಂದರೆ ತೂಕ ಹೆಚ್ಚಾಗುತ್ತದೆ. ಏಕೆಂದರೆ ಕೆಲವು ಚಾಕೊಲೇಟ್‌ಗಳಲ್ಲಿ ಕ್ಯಾಲೊರಿಗಳು ಹೆಚ್ಚಾಗಿರುವುದರಿಂದ ಅವು ತೂಕವನ್ನು ಹೆಚ್ಚಿಸುತ್ತವೆ.
ರಾತ್ರಿ ಚಾಕೊಲೇಟ್ ತಿಂದರೆ ಅಜೀರ್ಣ, ಹೊಟ್ಟೆಯಲ್ಲಿ ಭಾರವಾದ ಭಾವನೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕೆಲವು ಚಾಕೊಲೇಟ್‌ಗಳಲ್ಲಿ ಹಾಲು ಬಳಸಲಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಸಮಸ್ಯೆ ಇರುವವರಿಗೆ ಇದು ಹೊಟ್ಟೆ ನೋವು ಉಂಟುಮಾಡುತ್ತದೆ.
ರಾತ್ರಿ ಚಾಕೊಲೇಟ್ ತಿಂದರೆ ಕೆಲವರಿಗೆ ಎದೆಯುರಿ, ಗ್ಯಾಸ್ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಚಾಕೊಲೇಟ್‌ನಿಂದ ಕೆಲವರಿಗೆ ಅಲರ್ಜಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರು ರಾತ್ರಿ ಚಾಕೊಲೇಟ್ ತಿಂದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಬೆಳಿಗ್ಗೆ ಕಪ್ಪು ಒಣದ್ರಾಕ್ಷಿ ನೀರು ಕುಡಿಯಲೇಬೇಕಾ? ಕಾರಣಗಳು ಇಲ್ಲಿವೆ!
ಬೆಳಗ್ಗೆ ಒಣದ್ರಾಕ್ಷಿ ನೀರು ಕುಡಿದರೆ ಯಾವ್ಯಾವ ಲಾಭಗಳಿವೆ?
ಗರ್ಭಿಣಿಯರು ಚಿಕನ್ ತಿನ್ನಬಹುದೇ?
ಅಜೀರ್ಣತೆ, ಹೊಟ್ಟೆ ಸಮಸ್ಯೆಯೇ? ಸಾಂಬಾರ್, ಪಲ್ಯಕ್ಕೆ ಒಗ್ಗರಣೆ ಹೀಗೆ ಹಾಕಿ