ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣದ್ರಾಕ್ಷಿ ನೀರು ಕುಡಿಯುವುದರಿಂದ ಆಗುವ ಲಾಭಗಳನ್ನು ತಿಳಿಯಿರಿ.
ಕ್ಯಾಲ್ಸಿಯಂ, ರಂಜಕ, ಬೋರಾನ್ ಇತ್ಯಾದಿಗಳನ್ನು ಹೊಂದಿರುವ ಕಪ್ಪು ಒಣದ್ರಾಕ್ಷಿ ನೀರು ಕುಡಿಯುವುದರಿಂದ ಎಲುಬುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್ ಹೊಂದಿರುವ ಕಪ್ಪು ಒಣದ್ರಾಕ್ಷಿ ನೀರು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಾರಿನಿಂದ ಸಮೃದ್ಧವಾಗಿರುವ ಕಪ್ಪು ಒಣದ್ರಾಕ್ಷಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಫೈಬರ್ ಹೊಂದಿರುವ ಕಪ್ಪು ಒಣದ್ರಾಕ್ಷಿ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ಮಲಬದ್ಧತೆಯನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕಬ್ಬಿಣದ ಉತ್ತಮ ಮೂಲವೆಂದರೆ ಕಪ್ಪು ಒಣದ್ರಾಕ್ಷಿ. ಆದ್ದರಿಂದ ರಕ್ತಹೀನತೆಯನ್ನು ತಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಸಹಾಯ ಮಾಡುತ್ತವೆ.
ಕಪ್ಪು ಒಣದ್ರಾಕ್ಷಿ ನೀರು ಕುಡಿಯುವುದರಿಂದ ಅನಗತ್ಯ ಕೊಬ್ಬನ್ನು ಹೊರಹಾಕಲು ಮತ್ತು ಹೊಟ್ಟೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಕಪ್ಪು ಒಣದ್ರಾಕ್ಷಿ ನೀರು ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ಬೆಳಗ್ಗೆ ಒಣದ್ರಾಕ್ಷಿ ನೀರು ಕುಡಿದರೆ ಯಾವ್ಯಾವ ಲಾಭಗಳಿವೆ?
ಗರ್ಭಿಣಿಯರು ಚಿಕನ್ ತಿನ್ನಬಹುದೇ?
ಅಜೀರ್ಣತೆ, ಹೊಟ್ಟೆ ಸಮಸ್ಯೆಯೇ? ಸಾಂಬಾರ್, ಪಲ್ಯಕ್ಕೆ ಒಗ್ಗರಣೆ ಹೀಗೆ ಹಾಕಿ
ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ತಿನ್ನೋದು ಸರಿಯೇ?