ವ್ಯಾಯಾಮ, ಆಹಾರದ ಜೊತೆಗೆ ನಿದ್ದೆ ಬೇಕು. ಹೀಗಾಗಿ 7-9 ಗಂಟೆಗಳ ಕಾಲ ವಿಶ್ರಾಂತಿ ಅಗತ್ಯ.
ಜಾಸ್ತಿ ಪ್ರೋಟೀನ್ ತಿನ್ನುವುದರಿಂದ ಹಸಿವನ್ನು ನಿಯಂತ್ರಣ ಆಗುತ್ತದೆ. ಸ್ನಾಯುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
Strength Training ಮಾಡಬೇಕು, ವಾರದಲ್ಲಿ 2-3 ಬಾರಿ ವ್ಯಾಯಾಮ ಮಾಡುವುದರಿಂದ ಬೇಗ ಕೊಬ್ಬು ಕರಗುತ್ತದೆ.
ಪ್ರೋಟೀನ್ ಆಹಾರ, ತರಕಾರಿ, ಆರೋಗ್ಯಕರ ಆಹಾರದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.
ನೀವು ಎಷ್ಟು ಊಟ ಮಾಡುತ್ತಿರೋ ಅದಕ್ಕಿಂತ ಜಾಸ್ತಿ ನೀವು ವ್ಯಾಯಾಮ ಮಾಡಿ ಕರಗಿಸಬೇಕು.
ಸ್ಟ್ರೆಸ್ ಮ್ಯಾನೇಜ್ ಮಾಡಿ ಚಿಂತೆ ಕಡಿಮೆಯಿದ್ದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಿ
ದಿನಕ್ಕೆ ಮೂರು ಲೀಟರ್‌ಗಳ ಕಾಲ ನೀರು ಕುಡಿಯುವುದರಿಂದ ಮೆಟಬಾಲಿಸಂ ಹೆಚ್ಚಾಗುವುದು, ದೇಹದಲ್ಲಿನ ಕಲ್ಮಶ ನಿವಾರಣೆ ಆಗುವುದು.
ಸಕ್ಕರೆ, ಮೈದಾ, ಎಣ್ಣೆ, ಆಲ್ಕೋಹಾಲ್ ಸೇವನೆ ಮಾಡುವಂತಿಲ್ಲ.
ವ್ಯಾಯಾಮ, ನಿದ್ದೆ, ಆಹಾರ ಎಲ್ಲದರಲ್ಲಿಯೂ ಶ್ರದ್ಧೆ ಮುಖ್ಯ. ಇದಕ್ಕೆ ನಿರಂತರತೆ ಬೇಕು.
ಈ 6 ಬೀಟ್ರೂಟ್ ಫೇಸ್ ಪ್ಯಾಕ್ ಬಳಸಿದ್ರೆ 30ರಲ್ಲೂ ನಿಮ್ಮ ಮುಖ ಪಳ ಪಳ ಹೊಳೆಯುತ್ತೆ!
ಆಯುರ್ವೇದದ ಪ್ರಕಾರ ರಾತ್ರಿ ಹಾಲು ಕುಡಿಯುವುದು ಲಾಭವೇ, ಹಾನಿಯೇ?
ಚಿನ್ನದಂತೆ ಹೊಳೆಯುವ ತ್ವಚೆಗೆ 5 ಪಪ್ಪಾಯಿ ಫೇಸ್ ಮಾಸ್ಕ್‌ಗಳನ್ನು ಟ್ರೈ ಮಾಡಿ!
ಮಲಗುವ ಕೋಣೆಯಲ್ಲಿ ಗಿಡಗಳನ್ನು ಬೆಳೆಸೋದರ ಅದ್ಭುತ ಪ್ರಯೋಜನಳಿವು, ನೀವು ಹೀಗೆ ಮಾಡಿ