Kannada

ಕರುಳಿನ ಆರೋಗ್ಯ ಚೆನ್ನಾಗಿರದಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳಿವು

ಕರುಳು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದೆ. 

Kannada

ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ

ಕರುಳಿನ ಕಾರ್ಯನಿರ್ವಹಣೆ ಹದಗೆಡುವುದು ಇತರ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

Kannada

ಲಕ್ಷಣಗಳು

ಕರುಳಿನ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Kannada

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರವು ಕರುಳಿನ ಆರೋಗ್ಯ ಸಮಸ್ಯೆಯ ಮೊದಲ ಲಕ್ಷಣವಾಗಿದೆ. ನಿರಂತರವಾಗಿ ಹೊಟ್ಟೆಯಲ್ಲಿ ಗ್ಯಾಸ್ ಸಂಗ್ರಹವಾಗುವುದು ಮತ್ತು ಹೊಟ್ಟೆ ಉಬ್ಬುವುದು ದಹನಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

Kannada

ಮಲಬದ್ಧತೆ

ಮಲಬದ್ಧತೆ ಮತ್ತೊಂದು ಲಕ್ಷಣ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಸೇವನೆಯಿಂದ ನಾರಿನಂಶವನ್ನು ಹೆಚ್ಚಿಸುವುದು ಇದಕ್ಕೆ ಪರಿಹಾರ.

Kannada

ಗ್ಯಾಸ್ ಸಮಸ್ಯೆ

ಗ್ಯಾಸ್ ಸಮಸ್ಯೆ ಮತ್ತೊಂದು ಲಕ್ಷಣ. ಕೆಲವರಿಗೆ ಇದು ನಿರಂತರ ಸಮಸ್ಯೆಯಾಗಿರುತ್ತದೆ. ಆಹಾರ, ವ್ಯಾಯಾಮದ ಕೊರತೆ ಮತ್ತು ಒತ್ತಡ ಇದಕ್ಕೆ ಕಾರಣ.

Kannada

ಲೂಸ್ ಮೋಷನ್

ಲೂಸ್ ಮೋಷನ್ ಮತ್ತೊಂದು ಲಕ್ಷಣ. ಇದು ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ.

Kannada

ಹೊಟ್ಟೆಯುರಿ

ಹೊಟ್ಟೆಯುರಿ ಐದನೇ ಲಕ್ಷಣ. ಮಸಾಲೆ ಪದಾರ್ಥಗಳ ಸೇವನೆ ಹೊಟ್ಟೆಯುರಿಗೆ ಕಾರಣವಾಗಬಹುದು.

Kannada

ವಾಕರಿಕೆ

ಕರುಳಿನ ಆರೋಗ್ಯ ಹದಗೆಟ್ಟಿರುವುದರ ಮತ್ತೊಂದು ಲಕ್ಷಣ ವಾಕರಿಕೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಲಕ್ಷಣವಾಗಿರಬಹುದು.

ಯಾವಾಗಲೂ ಹಸಿವಾಗುತ್ತಾ? ಇದಕ್ಕೆ ಕಾರಣ ಏನು?

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಿ

Osteoporosis: ಈ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಬೇಡ ಬೇಗನೇ ವೈದ್ಯರ ಭೇಟಿ ಮಾಡಿ

ಮುಖದ ಮೇಲೆ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಿವು