Kannada

ಮೆಗ್ನೀಶಿಯಮ್ ಕೊರತೆಯಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು

ಮೆಗ್ನೀಶಿಯಂ ಒಂದು ಪ್ರಮುಖ ಖನಿಜವಾಗಿದ್ದು, ಅನೇಕ ದೈಹಿಕ ಕಾರ್ಯಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  

Kannada

ಸ್ನಾಯು ಸೆಳೆತ, ಮೂಳೆಗಳ ದೌರ್ಬಲ್ಯ

ಮೆಗ್ನೀಶಿಯಂ ಕೊರತೆಯಿಂದ ಸ್ನಾಯು ಸೆಳೆತ, ಮೂಳೆಗಳ ದೌರ್ಬಲ್ಯ ಉಂಟಾಗಬಹುದು. 

Kannada

ಅನಿಯಮಿತ ಹೃದಯ ಬಡಿತ

ಮೆಗ್ನೀಶಿಯಂ ಕೊರತೆಯಿಂದ ಅನಿಯಮಿತ ಹೃದಯ ಬಡಿತ ಉಂಟಾಗಬಹುದು.

Kannada

ಖಿನ್ನತೆ, ಆತಂಕ

ಮೆಗ್ನೀಶಿಯಂ ಕೊರತೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಖಿನ್ನತೆ, ಆತಂಕ ಉಂಟಾಗಬಹುದು.

Kannada

ಆಯಾಸ ಮತ್ತು ದಣಿವು

ಮೆಗ್ನೀಶಿಯಂ ಕೊರತೆಯ ಸಾಮಾನ್ಯ ಲಕ್ಷಣವೆಂದರೆ ಕಡಿಮೆ ಶಕ್ತಿ. ಇದರಿಂದಾಗಿ ಆಯಾಸ ಮತ್ತು ದಣಿವು ಉಂಟಾಗಬಹುದು.

Kannada

ಚಾಕೊಲೇಟ್ ಬಯಕೆ

ಚಾಕೊಲೇಟ್ ಬಯಕೆಯು ಮೆಗ್ನೀಶಿಯಂ ಕೊರತೆಯನ್ನು ಸೂಚಿಸುತ್ತದೆ.

Kannada

ನಿದ್ರಾಹೀನತೆ, ತಲೆನೋವು, ವಾಂತಿ

ನಿದ್ರಾಹೀನತೆ, ತಲೆನೋವು, ವಾಂತಿ, ಹೊಟ್ಟೆನೋವು ಮುಂತಾದವು ಮೆಗ್ನೀಶಿಯಂ ಕೊರತೆಯ ಲಕ್ಷಣಗಳಾಗಿರಬಹುದು.

Kannada

ಮೆಗ್ನೀಶಿಯಂ ಇರುವ ಆಹಾರಗಳು

ಕುಂಬಳಕಾಯಿ ಬೀಜಗಳು, ಬಾಳೆಹಣ್ಣು, ಕೆಂಪು ಅಕ್ಕಿ, ಮೊಸರು, ಎಳ್ಳು, ಬೀಜಗಳು, ಪಾಲಕ್, ಫ್ಲಾಕ್ಸ್ ಸೀಡ್, ಕಾಳುಗಳು, ಡಾರ್ಕ್ ಚಾಕೊಲೇಟ್ ಮುಂತಾದವುಗಳಲ್ಲಿ ಮೆಗ್ನೀಶಿಯಂ ಹೇರಳವಾಗಿದೆ.

Kannada

ಗಮನಿಸಿ

ಮೇಲಿನ ಲಕ್ಷಣಗಳು ಇದ್ದ ಮಾತ್ರಕ್ಕೆ ಮೆಗ್ನೀಶಿಯಂ ಕೊರತೆ ಇದೆ ಎಂದು ಭಾವಿಸಬೇಡಿ. ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಹೃದಯಾಘಾತದ ಲಕ್ಷಣಗಳು ಮತ್ತು ಎಚ್ಚರಿಕೆಯ ಚಿಹ್ನೆಗಳು

ಕರುಳಿನ ಆರೋಗ್ಯ ಚೆನ್ನಾಗಿರದಿದ್ದರೆ ಕಾಣಿಸಿಕೊಳ್ಳುವ ಲಕ್ಷಣಗಳಿವು

ಯಾವಾಗಲೂ ಹಸಿವಾಗುತ್ತಾ? ಇದಕ್ಕೆ ಕಾರಣ ಏನು?

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಿ