ಕೂದಲು ಬೆಳವಣಿಗೆಗೆ ಸಹಾಯ ಮಾಡುವ ವಿಟಮಿನ್ ಬಿ 12 ಕೂದಲು ಉದುರುವುದನ್ನು ತಡೆಯುತ್ತದೆ.
ಕೂದಲು ಬೆಳವಣಿಗೆಗೆ ಸಹಾಯ ಮಾಡುವ ವಿಟಮಿನ್ ಬಿ 12 ಅಂಶವಿರುವ 5 ಆಹಾರಗಳು ಇಲ್ಲಿವೆ.
ಮೊಟ್ಟೆಯಲ್ಲಿ ವಿಟಮಿನ್ ಬಿ 12 ಇದೆ. ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಕೂದಲನ್ನು ಬಲಪಡಿಸುತ್ತದೆ.
ಕೊಬ್ಬು ಕಡಿಮೆ ಇರುವ ಹಾಲು, ಮೊಸರು, ಚೀಸ್ ವಿಟಮಿನ್ ಬಿ 12 ರ ಉತ್ತಮ ಮೂಲಗಳಾಗಿವೆ.
ಸಾಲ್ಮನ್, ಟ್ಯೂನ, ಮ್ಯಾಕೆರೆಲ್ ಮುಂತಾದ ಎಣ್ಣೆಯುಕ್ತ ಮೀನುಗಳಲ್ಲಿ ಬಿ 12 ಸಮೃದ್ಧವಾಗಿದೆ.
ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದ ಎಲ್ಲಾ ನಟ್ಸ್‌ಗಳಲ್ಲಿ ವಿಟಮಿನ್ ಬಿ 12 ಇದೆ.
ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಿ. ಅವು ಕೂದಲನ್ನು ಹೆಚ್ಚು ಬಲಪಡಿಸುತ್ತವೆ.
ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದು ಒಳ್ಳೆಯದೇ: ತಜ್ಞರು ಹೇಳೋದೇನು?
ಈ ನೈಸರ್ಗಿಕ ವಸ್ತುಗಳಿಂದ ಮುಖಕ್ಕೆ ಬ್ಲೀಚ್ ಮಾಡಿ ಮುಖ ಫಳ ಫಳ ಹೊಳೆಯುವಂತೆ ಮಾಡಿ
ಎಂದಾದರೂ ಊಟದ ನಂತರ ಲವಂಗದ ನೀರು ಕುಡಿದಿದ್ದೀರಾ? ಈ ಕಾಯಿಲೆಗಳಿರೋರು ತಿಳ್ಕೊಳ್ಳಿ!
ಕಣ್ಣಿನ ಕೆಳಗಿನ ಕಪ್ಪು ಕಲೆಗೆ ಮನೆಮದ್ದು