Health
ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಿದ್ದರೆ ಐಸ್ ತುಂಡುಗಳನ್ನು ಬಳಸಬಹುದು. ರಾತ್ರಿ ಮಲಗುವ ಮುನ್ನ ಕಣ್ಣುಗಳನ್ನು ಇವುಗಳಿಂದ ಸ್ವಚ್ಛಗೊಳಿಸಿ.
ಒಂದು ಹತ್ತಿ ಬಟ್ಟೆಯಲ್ಲಿ ಐಸ್ ತುಂಡನ್ನು ಇಟ್ಟು ಕಪ್ಪು ವರ್ತುಲಗಳ ಮೇಲೆ ನಿಧಾನವಾಗಿ ಉಜ್ಜಬೇಕು.
ಒಂದು ವಾರದವರೆಗೆ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ.
ಮುಖದ ಸೌಂದರ್ಯವನ್ನು ಹಾಳುಮಾಡುವ ಕಪ್ಪು ವರ್ತುಲಗಳಿಗೆ ಟೊಮೆಟೊ ರಸ ಚೆನ್ನಾಗಿ ಕೆಲಸ ಮಾಡುತ್ತದೆ.
ಟೊಮೆಟೊ ರಸದಲ್ಲಿ ಹತ್ತಿ ಅದ್ದಿ ಕಪ್ಪು ವರ್ತುಲಗಳ ಮೇಲೆ ನಿಧಾನವಾಗಿ ಹಚ್ಚಿಕೊಳ್ಳಬೇಕು. 10 ನಿಮಿಷಗಳ ನಂತರ ಮುಖ ತೊಳೆಯಬೇಕು.
ಒಂದು ಬಟ್ಟಲಿನಲ್ಲಿ 1 ಚಮಚ ಕಲಬಂದ ಜೆಲ್, ಅರ್ಧ ಚಮಚ ತೆಂಗಿನ ಎಣ್ಣೆ ಬೆರೆಸಿ ಕಪ್ಪು ವರ್ತುಲಗಳ ಮೇಲೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆಯಬೇಕು.
ಪ್ರಾಣಾಯಾಮ ಅಭ್ಯಾಸದ 5 ಹಂತಗಳು; ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Weight Loss: ಒಂದೇ ವಾರದಲ್ಲಿ 5 ಕೆಜಿ ತೂಕ ಇಳಿಸಬೇಕಾ? ಈ ಸ್ಟೆಪ್ಸ್ ಪಾಲಿಸಿ
Heart: ಅಧಿಕ ಕೊಲೆಸ್ಟ್ರಾಲ್ ಸಮಸ್ಯೆನಾ? ಈ 5 ಪದಾರ್ಥಗಳನ್ನ ತಪ್ಪಿಯೂ ತಿನ್ಬೇಡಿ
ಆರೋಗ್ಯಕರ ಮತ್ತು ಬಲವಾದ ಉಗುರುಗಳಿಗೆ ಈ ಆಹಾರಗಳು ಬೆಸ್ಟ್!