Kannada

ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳು

ಸ್ಮರಣಶಕ್ತಿ ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳ್ನು ಬಗ್ಗೆ ತಿಳಿದುಕೊಳ್ಳೋಣ. 

Kannada

ಕೊಬ್ಬಿನ ಮೀನು

ಒಮೆಗಾ 3 ಕೊಬ್ಬಿನಾಮ್ಲ ಹೊಂದಿರುವ ಸಾಲ್ಮನ್ ನಂತಹ ಕೊಬ್ಬಿನ ಮೀನುಗಳನ್ನು ತಿನ್ನುವುದು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. 

Kannada

ಡಾರ್ಕ್ ಚಾಕೊಲೇಟ್

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಡಾರ್ಕ್ ಚಾಕೊಲೇಟ್ ತಿನ್ನುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. 

Kannada

ಬ್ಲೂಬೆರ್ರಿ

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಬ್ಲೂಬೆರ್ರಿ ಸ್ಮರಣಶಕ್ತಿ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. 

Kannada

ವಾಲ್ನಟ್ಸ್

ಒಮೆಗಾ 3, ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಇರುವ ವಾಲ್ನಟ್ಸ್ ಸ್ಮರಣಶಕ್ತಿ ಹೆಚ್ಚಿಸುವುದು
 

Kannada

ಮೊಟ್ಟೆ

ಕೋಲೀನ್ ಇರುವ ಮೊಟ್ಟೆ ಸ್ಮರಣಶಕ್ತಿ ಮತ್ತು ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

Kannada

ಬ್ರೊಕೊಲಿ

ವಿಟಮಿನ್ ಕೆ ಇರುವ ಬ್ರೊಕೊಲಿ ಮೆದುಳಿನ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

Kannada

ಕುಂಬಳಕಾಯಿ ಬೀಜಗಳು

ಜಿಂಕ್, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ ಇರುವ ಕುಂಬಳಕಾಯಿ ಬೀಜಗಳು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. 
 

ಕುಂಬಳಕಾಯಿ ಬೀಜದ ಸೇವನೆಯಿಂದ ಒಳಿತಿನಷ್ಟೇ ಕೆಡುಕೂ ಇದೆ

ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪಟ್ಟಿ

ಕಿಡ್ನಿಗೆ ತೊಂದರೆಯಾದ್ರೆ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಿವು

ಮೆಗ್ನೀಶಿಯಂ ಕೊರತೆಯಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು