Health

ಚಪ್ಪಲಿ ಅಥವಾ ಶೂ ಯಾವುದು ಬೆಸ್ಟ್‌?

ಶೂ ಅಥವಾ ಚಪ್ಪಲಿ ಯಾವುದನ್ನು ಧರಿಸಿದ್ದರೂ ಕೆಲವರ ಪಾದ ಸಿಕ್ಕಾಪಟ್ಟೆ ವಾಸನೆ ಬರುತ್ತೆ. ಇದಕ್ಕೆ ಸಾಕಷ್ಟು ಕ್ರೀಂ, ಫುಟ್‌ ವಾಶ್ ಬಳಸಿದರೂ ಪರಿಹಾರ ಸಿಕ್ಕಿಲ್ಲ ಎಂದು ಟೆನ್ಶನ್ ಮಾಡಿಕೊಳ್ಳುತ್ತಾರೆ.

Image credits: Freepik

ಶೂಯಿಂದ ವಾಸನೆ ಬರುತ್ತಾ?

ಶೂ ಧರಿಸುವುದರಿಂದ ವಾಸನೆ ಬರುತ್ತದೆ ಅನ್ನೋದು 80% ಸುಳ್ಳು. ಏಕೆಂದರೆ ನಾವು ದಿನದಲ್ಲಿ 8ರ ರಿಂದ 10 ಗಂಟೆ ಶೂ ಧರಿಸಿದ್ದರೂ ಉಳಿದು 14 ಗಂಟೆ ಧರಿಸಿರುವುದಿಲ್ಲ. ಈ ಸಮಯದಲ್ಲಿ ಶೂ ಚೆನ್ನಾಗಿ ಗಾಳಿ ಆಡಿರುತ್ತದೆ. 

Image credits: Freepik

ಸಾಕ್ಸ್‌ನಿಂದ ಸಮಸ್ಯೆ?

ಸಾಮಾನ್ಯವಾಗಿ ಶೂ ಧರಿಸುವವರ ಪಾದ ವಾಸನೆ ಬರುವುದು ಸಾಕ್ಸ್‌ನಿಂದ. ಕ್ಲೈಮೆಟ್‌ಗೆ ತಕ್ಕಂತೆ ನಾವು ಸಾಕ್ಸ್‌ ಮಟೀರಿಯಲ್‌ಗಳನ್ನು ಅಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬೆವರಿನಿಂದ ವಾಸ ಬರುವುದು ಸಹಜ.

Image credits: Freepik

ಯಾವ ಸಾಕ್ಸ್‌ ಬೆಸ್ಟ್‌?

ಬೇಸಿಗೆಯಲ್ಲಿ ಸಣ್ಣ ಮಟೀರಿಯಲ್ ಇರುವ ಸಾಕ್ಸ್‌ ಧರಿಸಬೇಕು. ಕಾಟನ್ ಅಥವಾ ನೈಲಾನ್ ಮಿಕ್ಸ್‌ ಇರುವುದು. ಚಳಿಗಾಲದಲ್ಲಿ wollen ಸಾಕ್ಸ್‌ ಧರಿಸಬೇಕು. ಚಳಿನೂ ಇಲ್ಲ ಬಿಸಿಲೂ ಇಲ್ಲದ ಸಮಯದಲ್ಲಿ ಮಿಸ್ಕ್‌ ಮಟೀರಿಯಲ್‌ ಧರಿಸಿ. 

Image credits: Freepik

ಚಪ್ಪಲಿ ಧರಿಸಿದರೂ ವಾಸನೆ ಬರುತ್ತಾ?

ಚಪ್ಪಲಿ ಧರಿಸಿದರೂ ಪಾದ ವಾಸನೆ ಬರುತ್ತದೆ ಎನ್ನುತ್ತಾರೆ ಮನೆಯಲ್ಲಿ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ 15 ನಿಮಿಷಗಳ ನೆನಸಬೇಕು. ಆನಂತರ ರಾತ್ರಿ ಗಮಗಮ ಎನ್ನುವ ಕ್ರೀಮ್ ಹಚ್ಚ ಬೇಕು.  

Image credits: Freepik

ಮನೆ ಮದ್ದು ಸಹಾಯ ಮಾಡುತ್ತೆ!

ಬಿಸಿ ನೀರಿಗೆ ಒಮ್ಮೆ ನಿಂಬೆ ರಸ, ಮತ್ತೊಮ್ಮೆ ವಿನೇಗರ್, ಮತ್ತೊಮ್ಮೆ ಕಲ್ಲು ಉಪ್ಪು...ಹೀಗೆ ಒಂದೊಂದೇ ಟ್ರೈ ಮಾಡಿ ನಿಮ್ಮ ಕಾಲಿನ ವಾಸನೆ ಕಡಿಮೆ ಮಾಡಲು ಯಾವುದು ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳಿ. 

Image credits: Freepik

ರಾತ್ರಿ ತಡವಾಗಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೊಂದು ಹಾನಿ

ಚಳಿಗಾಲದಲ್ಲಿ ಚರ್ಮ ಡ್ರೈ ಆಗಿ ಕಿತ್ತು ಬರ್ತಿದಿಯಾ: ಇಲ್ಲಿದೆ ಪರಿಹಾರ

ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ

ಗ್ಯಾಸ್ ಟ್ರಬಲ್, ಹೊಟ್ಟೆ ಉಬ್ಬರ.. ರಾತ್ರಿ ನಿದ್ದೆ ಇಲ್ವಾ? ಇವು ತಿನ್ನಲೇಬೇಡಿ!