Health
ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ತ್ಯಜಿಸಬೇಕಾದ ಮತ್ತು ಸೇವಿಸಬೇಕಾದ ಆಹಾರಗಳು
ಗ್ಯಾಸ್ ಟ್ರಬಲ್, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮುಂತಾದ ಜೀರ್ಣಕ್ರಿಯೆಯ ಸಮಸ್ಯೆಗಳು ಇಂದು ಅನೇಕರನ್ನು ಕಾಡುತ್ತಿವೆ.
ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸಲು ತ್ಯಜಿಸಬೇಕಾದ ಮತ್ತು ಸೇವಿಸಬೇಕಾದ ಆಹಾರಗಳು ಯಾವುವು?
ಮೈದಾ ಬ್ರೆಡ್ ತ್ಯಜಿಸಿ, ಬದಲಾಗಿ ಧಾನ್ಯಗಳಿಂದ ತಯಾರಿಸಿದ ಬ್ರೆಡ್ ಸೇವಿಸಿ.
ಎಣ್ಣೆಯಲ್ಲಿ ಕರಿದ ಚಿಪ್ಸ್ ತ್ಯಜಿಸಿ, ಬದಲಾಗಿ ಬೀಜಗಳು ಮತ್ತು ಕಾಳುಗಳನ್ನು ಸೇವಿಸಿ.
ಸಕ್ಕರೆ ಪಾನೀಯಗಳನ್ನು ತ್ಯಜಿಸಿ, ಬದಲಾಗಿ ಹರ್ಬಲ್ ಚಹಾಗಳನ್ನು ಕುಡಿಯಿರಿ.
ಮೇಯನೇಸ್ ಬದಲಿಗೆ ಮೊಸರು ಅಥವಾ ಬೆಣ್ಣೆಯನ್ನು ಆಹಾರದಲ್ಲಿ ಸೇರಿಸಿ.
ಸಿಹಿ ತಿನ್ನಬೇಕೆನಿಸಿದಾಗ ಸಕ್ಕರೆ ಬದಲಿಗೆ ಜೇನುತುಪ್ಪ, ಬೆಲ್ಲ ಅಥವಾ ಕಲ್ಲುಸಕ್ಕರೆ ಸೇವಿಸಿ.
ಈ ಕಾರಣಗಳಿಗಾಗಿ ದಿನ ಬೆಳಗ್ಗೆ ಕೊತ್ತಂಬರಿ ಬೀಜದ ನೀರು ಕುಡಿಯಬೇಕು! ಏನಾಗುತ್ತೆ?
ಜ್ವರ ಬಂದಾಗ ಈ 7 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
ಈ ಅಪಾಯಗಳ ಬಗ್ಗೆ ತಿಳಿದರೆ ಕುಡುಕರು ಇಂದೇ ಎಣ್ಣೆ ಕುಡಿಯೋದು ಬಿಟ್ಟುಬಿಡ್ತಾರೆ!
ಸಂಗಾತಿಯೊಂದಿಗೆ ಲಿಪ್‌ಲಾಕ್ ಕಿಸ್ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ನೋಡಿ!