Health

ಹೊಟ್ಟೆಯ ಕ್ಯಾನ್ಸರ್ ವಿಶ್ವದ ಐದನೇ ಅತ್ಯಂತ ಸಾಮಾನ್ಯವಾಗಿ ಕ್ಯಾನ್ಸರ್ ಆಗಿದೆ.

Image credits: social media

ಗ್ಯಾಸ್ಟ್ರಿಕ್ ಕ್ಯಾನ್ಸರ್

45 ರಿಂದ 55 ವರ್ಷ ವಯಸ್ಸಿನ ಪುರುಷರಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಬರುವ ಅಪಾಯವಿದ್ರೆ ಭಾರತದ ಮಹಿಳೆಯರಿಗಿಂತ 2 ರಿಂದ 4 ಪಟ್ಟು ಹೆಚ್ಚಾಗಿದೆ.

Image credits: social media

ಗ್ಯಾಸ್ಟ್ರಿಕ್ ಕ್ಯಾನ್ಸರ್ ನ ವಿಧಗಳು

ಅಡೆನೊಕಾರ್ಸಿನೋಮಾ, ಜಠರಗರುಳಿನ ಸ್ಟ್ರೋಮಲ್ ಗೆಡ್ಡೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್, ಲಿಂಫೋಮಾ.

Image credits: PTI

ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಕಾರಣಗಳು

ಧೂಮಪಾನ/ ಆಲ್ಕೋಹಾಲ್/ತಂಬಾಕು, ಕೊಬ್ಬು,  ಹೊಟ್ಟೆಯಲ್ಲಿ ಊತ (ಗ್ಯಾಸ್ಟ್ರೋಎಂಟಿಟಿಸ್), ಎಚ್ ಪೈಲೋರಿ ಬ್ಯಾಕ್ಟೀರಿಯಾದಿಂದ ಸೋಂಕು, ಪಾರ್ನಿಷಿಯಸ್ ಅನೀಮಿಯಾ, 

Image credits: Getty

ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಕಾರಣಗಳು

ಅತಿಯಾದ ಉಪ್ಪು, ಉಪ್ಪಿನಕಾಯಿ, ಸ್ಮೋಕ್ಡ್ ಆಹಾರ ಸೇವನೆ, ಕಡಿಮೆ ಹಣ್ಣುಗಳು ಮತ್ತು ತರಕಾರಿಗಳನ್ನು ಹೊಂದಿರುವ ಆಹಾರ ಸೇವಿಸೋದು, ಅನುವಂಶಿಯತೆ

Image credits: Getty

ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳು


ತೂಕ ನಷ್ಟ, ರಕ್ತಹೀನತೆ, ಅಜೀರ್ಣ ಹೊಟ್ಟೆಯ ಕಿರಿಕಿರಿ, ವಾಂತಿ, ಹೊಟ್ಟೆಯಲ್ಲಿ ನೋವು, ಹೊಟ್ಟೆ ತುಂಬಿದ ಅನುಭವ, ಕಪ್ಪು ಮಲ

Image credits: Getty

ಹೊಟ್ಟೆಯ ಕ್ಯಾನ್ಸರ್ ತಪ್ಪಿಸುವ ವಿಧಾನಗಳು

ತೂಕ ನಿಯಂತ್ರಣ, ಧೂಮಪಾನ, ಮದ್ಯಪಾನ, ತಂಬಾಕಿನಿಂದ ದೂರವಿರಿ

Image credits: Getty

ಹೊಟ್ಟೆಯ ಕ್ಯಾನ್ಸರ್ ತಪ್ಪಿಸುವ ವಿಧಾನಗಳು

ಎಚ್ ಪೈಲೋರಿ ಸೋಂಕಿಗೆ ಚಿಕಿತ್ಸೆ ಪಡೆಯಿರಿ, ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿ, ಆರೋಗ್ಯಕರ ಆಹಾರ ಸೇವಿಸಿ

Image credits: Freepik

ಚಳಿಗಾಲದಲ್ಲಿ ದಿನಕ್ಕೆರಡು ಲವಂಗ ತಿಂದರೆ ಏನಾಗುತ್ತೆ? ಪ್ರಯೋಜನ ತಿಳಿದರೆ ಅಚ್ಚರಿ!

ಕಿಡ್ನಿ ಸ್ಟೋನ್‌ ತಡೆಗಟ್ಟುವುದು ಹೇಗೆ?

45ರಲ್ಲೂ ಫಿಟ್ & ಫೈನ್ ಆಗಿರುವ ನಟಿ ವಿದ್ಯಾ ಬಾಲನ್ ಫಿಟ್ನೆಸ್ ಸಿಕ್ರೇಟ್ ಇದು

ಚಳಿಗಾಲದ ಆರೋಗ್ಯಕ್ಕೆ 5 ಹಸಿರು ಹಣ್ಣುಗಳು