ಕಿಡ್ನಿ ಸ್ಟೋನ್‌ಗಳನ್ನು ತಡೆಗಟ್ಟಲು ಏನು ಮಾಡಬೇಕೆಂದು ನೋಡೋಣ.
ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಸ್ಟೋನ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಉಪ್ಪಿನ ಅತಿಯಾದ ಬಳಕೆಯು ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ.
ಸಕ್ಕರೆಯ ಅತಿಯಾದ ಸೇವನೆಯನ್ನು ನಿಮ್ಮ ಆಹಾರದಿಂದ ಕಡಿಮೆ ಮಾಡಿ.
ಕೋಲಾ ಸೇರಿದಂತೆ ಕೃತಕ ಕೋಲ್ಡ್ ಡ್ರಿಂಕ್‌ಗಳನ್ನು ಆದಷ್ಟು ಕಡಿಮೆ ಮಾಡಿ.
ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಕಿಡ್ನಿ ಸ್ಟೋನ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ.
ತೂಕವನ್ನು ಕಡಿಮೆ ಮಾಡುವುದರಿಂದ ಕಿಡ್ನಿ ಸ್ಟೋನ್ ಅನ್ನು ತಡೆಯಬಹುದು.
ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ದೇಹದ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.
ಚಳಿಗಾಲದ ಆರೋಗ್ಯಕ್ಕೆ 5 ಹಸಿರು ಹಣ್ಣುಗಳು
ಬಿಸಿ ಬಿಸಿ ಹಾಲಿಗೆ ಖರ್ಜೂರ ಸೇರಿಸಿ ಕುಡಿಯೋದರಿಂದ ಆಗುತ್ತೆ ಚಮತ್ಕಾರ
ನಿಂತು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೇದಾ?
ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಮಾಡ್ಬೇಕಾ? ಈ 6 ಟೆಸ್ಟ್ ಕಡ್ಡಾಯವಾಗಿ ಮಾಡಿಸಿ!