ಸೊಪ್ಪುಗಳಲ್ಲಿ ಪಾಲಕ್ ಅಗ್ರಸ್ಥಾನವನ್ನು ಪಡೆದಿದೆ. ಮನುಷ್ಯನ ದೇಹದಲ್ಲಿ ಉಂಟಾಗುವ ನಾನಾ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ.
ಪಾಲಾಕ್ ಸೊಪ್ಪಿನಲ್ಲಿ ನಾರಿನಾಂಶ, ಪ್ರೋಟೀನ್ ಹೇರಳವಾಗಿದ್ದು, ಮನುಷ್ಯನ ದೇಹಕ್ಕೆ ಬಹುಮುಖ್ಯವಾದ ಕಬ್ಬಿಣಾಂಶ ಈ ಸೊಪ್ಪಿನಲ್ಲಿದೆ.
ವಿಟಮಿನ್ ಸಿಯಿಂದ ಹೊಸ ಜೀವಕೋಶಗಳು ಹುಟ್ಟುತ್ತವೆ. ಮುಖದ ಮೇಲಿನ ಕಪ್ಪುಕಲೆಗಳನ್ನೂ ಇದು ಮಾಯವಾಗಿಸುತ್ತದೆ.
ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ.
ಬೆಳಗ್ಗೆ ನೆನೆಸಿದ ಒಣಹಣ್ಣು ತಿನ್ನುವುದರಿಂದ ಆಗುವ ಲಾಭಗಳು
ದಿನನಿತ್ಯ ಪಾಲಕ್ ಸೇವನೆಯ ಅಡ್ಡಪರಿಣಾಮಗಳು
ಬಿಸಿಲಿನಲ್ಲಿ ಎಂದಿಗೂ ಈ 7 ತಪ್ಪುಗಳನ್ನು ಮಾಡಬೇಡಿ
ಅತಿಯಾದ ಚೀಸ್ ಸೇವನೆ ಕ್ಯಾನ್ಸರ್ ಗೆ ಮುನ್ನುಡಿ, ಶಾಕಿಂಗ್ ವರದಿ