ಅತಿಯಾದ ಉಪ್ಪು ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ತಲೆನೋವು, ಮೈಗ್ರೇನ್ ಉಂಟಾಗಬಹುದು.
ಅತಿಯಾದ ಉಪ್ಪು ಸೇವನೆಯು ರಕ್ತನಾಳಗಳ ಗೋಡೆಗಳ ಮೇಲೆ ಒತ್ತಡ ಹೇರಿ ಅಲರ್ಜಿ ಮತ್ತು ಊತ ಉಂಟುಮಾಡಬಹುದು.
ಅತಿಯಾದ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆ ಹೆಚ್ಚು.
ರಕ್ತದಿಂದ ಹೆಚ್ಚಿನ ಸೋಡಿಯಂ ಅನ್ನು ಹೊರಹಾಕಲು ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮೂತ್ರಪಿಂಡದ ಸಮಸ್ಯೆ ಉಂಟಾಗಬಹುದು.
ಅತಿಯಾದ ಉಪ್ಪು ಸೇವನೆಯು ಹೃದಯಾಘಾತ ಸೇರಿದಂತೆ ಅಪಾಯಕಾರಿ ಹೃದ್ರೋಗಗಳಿಗೆ ಕಾರಣವಾಗಬಹುದು.
ಅತಿಯಾದ ಉಪ್ಪು ಜೀವಕೋಶಗಳಿಂದ ನೀರನ್ನು ಹೊರತೆಗೆದು ರಕ್ತಪರಿಚಲನೆಗೆ ಸೇರಿಸುತ್ತದೆ. ಇದರಿಂದ ಹೆಚ್ಚು ಬಾಯಾರಿಕೆಯಾಗುತ್ತದೆ.
ಅತಿಯಾದ ಉಪ್ಪು ಸೇವನೆಯು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪಾನೀಯಗಳಿವು: ನೀವು ಟ್ರೈ ಮಾಡಿ!
ಹೊಟ್ಟೆಯ ಬೊಜ್ಜು ಹಾಗೂ ತೂಕ ಇಳಿಸಲು ಸಹಾಯ ಮಾಡುತ್ತೆ ಈ 10 ಹಣ್ಣುಗಳು!
ಜೀರ್ಣಕ್ರಿಯೆ ಸುಧಾರಿಸುವ ಉತ್ತಮವಾದ ಹಣ್ಣುಗಳು
ಡಿಟಾಕ್ಸ್ ವಾಟರ್ ಮೇಕಿಂಗ್: ಉತ್ತಮ ಜೀರ್ಣಕ್ರಿಯೆಗೆ 8 ಮನೆಮದ್ದು