Health
ಒಂದು ಕಪ್ ನೀರಿನಲ್ಲಿ ಒಂದು ಚಮಚ ದಾಲ್ಚಿನ್ನಿ ಪುಡಿ ಬೆರೆಸಿ ಕುದಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಕುಡಿಯಬೇಕು.
ಒಂದು ಪಾತ್ರೆಯಲ್ಲಿ ಒಂದು ಕಪ್ ನೀರಿನೊಂದಿಗೆ ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ ಹಾಕಿ ಕುದಿಸಿ. ನೀರು ಅರ್ಧ ಉಳಿದಾಗ ಅದನ್ನು ತಣ್ಣಗಾಗಲು ಬಿಡಿ. ಈಗ ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಧಾನವಾಗಿ ಕುಡಿಯಿರಿ.
ತೂಕ ಇಳಿಸಿಕೊಳ್ಳಲು ನಿಂಬೆ ಪಾನಕ ಯಾವಾಗಲೂ ಜನಪ್ರಿಯ ಡಿಟಾಕ್ಸ್ ಪಾನೀಯವಾಗಿದೆ. ಈ ವರ್ಷ ಸೌತೆಕಾಯಿ ಮತ್ತು ಶುಂಠಿಯೊಂದಿಗೆ ಈ ಪಾನೀಯವನ್ನು ಹೆಚ್ಚಾಗಿ ಬಳಸಲಾಗಿದೆ.
ಈ ವರ್ಷ ಜನರು ತೂಕ ಇಳಿಸಿಕೊಳ್ಳಲು ಪ್ಲ್ಯಾಂಕ್ ಮತ್ತು ಪರ್ವತಾಸನ ಯೋಗಾಭ್ಯಾಸ ಮಾಡಿದರು. ಇದಲ್ಲದೆ, ಜನರು ತೂಕ ಇಳಿಸಿಕೊಳ್ಳಲು 10,000 ಹೆಜ್ಜೆ ನಡೆಯುವ ಗುರಿಯನ್ನು ಹೊಂದಿದ್ದರು .