Health

ಮುಕೇಶ್ ಅಂಬಾನಿಯವರಂತೆ ನಿಮ್ಮ ದಿನವನ್ನು ಪ್ರಾರಂಭಿಸಿ

ಮುಕೇಶ್ ಅಂಬಾನಿ ದಿನಚರಿ

ಮುಕೇಶ್ ಅಂಬಾನಿ ಅವರ ದಿನಚರಿ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತದೆ. ನೀತಾ ಅಂಬಾನಿ ಇತ್ತೀಚೆಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಕೇಶ್ ಅಂಬಾನಿ ಯಾವಾಗ ಎಚ್ಚರಗೊಳ್ಳುತ್ತಾರೆ?

ಮುಕೇಶ್ ಅಂಬಾನಿ ಪ್ರತಿದಿನ ಬೆಳಿಗ್ಗೆ 5:30 ಕ್ಕೆ ಎದ್ದು ತಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುತ್ತಾರೆ.

ಮುಕೇಶ್ ಅಂಬಾನಿ ಹೇಗೆ ಆರೋಗ್ಯವಾಗಿರುತ್ತಾರೆ?

ಎದ್ದ ತಕ್ಷಣ ಯೋಗ ಮತ್ತು ಧ್ಯಾನ ಮಾಡುವುದು ಅವರ ದಿನಚರಿಯ ಒಂದು ಭಾಗ. ಸೂರ್ಯ ನಮಸ್ಕಾರ ಮತ್ತು ನಡಿಗೆಯನ್ನೂ ಅವರು ಇಷ್ಟಪಡುತ್ತಾರೆ.

ಮುಕೇಶ್ ಅಂಬಾನಿ ಉಪಾಹಾರದಲ್ಲಿ ಏನು ತಿನ್ನುತ್ತಾರೆ?

ಮುಕೇಶ್ ಅಂಬಾನಿ ಆರೋಗ್ಯಕರ ಉಪಾಹಾರ ಸೇವಿಸುತ್ತಾರೆ. ಇಡ್ಲಿ-ಸಾಂಬಾರ್, ಹಣ್ಣುಗಳು ಮತ್ತು ಜ್ಯೂಸ್‌ಗಳು ಅವರ ಉಪಾಹಾರದಲ್ಲಿ ಸೇರಿವೆ.

ಶಾಖಾಹಾರಿಯೇ? ಮಾಂಸಾಹಾರಿಯೇ?

ಮುಕೇಶ್ ಅಂಬಾನಿ ಶಾಖಾಹಾರಿ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಇಷ್ಟಪಡುವ ಅವರು ಹೆಚ್ಚಾಗಿ ಮನೆಯಲ್ಲೇ ಊಟ ಮಾಡುತ್ತಾರೆ. ವಾರಕ್ಕೊಮ್ಮೆ ಹೊರಗಡೆ ಊಟ ಮಾಡುತ್ತಾರೆ.

ಮುಕೇಶ್ ಅಂಬಾನಿ ಅವರ ನೆಚ್ಚಿನ ತಿಂಡಿಗಳು

ನೀತಾ ಅಂಬಾನಿ ಹೇಳುವಂತೆ, ಮುಕೇಶ್ ಅವರಿಗೆ ಗುಜರಾತಿ ಪಂಕಿ ಮತ್ತು ಕಿಚಡಿ ತುಂಬಾ ಇಷ್ಟ. ಪಂಕಿ ಅವರ ಅಚ್ಚುಮೆಚ್ಚಿನ ತಿಂಡಿ.

ಆರೋಗ್ಯದ ಗುಟ್ಟು

67 ವರ್ಷದ ಮುಕೇಶ್ ಅಂಬಾನಿ ಅವರ ಆರೋಗ್ಯದ ಗುಟ್ಟು ಅವರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿ. ನೀವು ಕೂಡ ಮುಕೇಶ್ ಅಂಬಾನಿಯವರಂತೆ ನಿಮ್ಮ ದಿನವನ್ನು ಪ್ರಾರಂಭಿಸಿ.

ರಾತ್ರಿ ಮಲಗುವ ಮುನ್ನ ತಿನ್ನಲೇಬಾರದ 8 ಆಹಾರಗಳಿವು!

ಪ್ರಗ್ನೆನ್ಸಿ ಟೈಮಲ್ಲಿ ಪಂಚಗವ್ಯ ಸೇವಿಸುತ್ತಿದ್ದ ನಟಿ: ಏನಿದರ ಆರೋಗ್ಯ ಲಾಭ

ಚಳಿಗಾಲದಲ್ಲೂ ಮುಖ ಫಳಫಳ ಹೊಳಿಬೇಕಾ?: ಈ ಕೊರಿಯನ್ ಟಿಪ್ಸ್ ಫಾಲೋ ಮಾಡಿ

ಯುವ ಸಮುದಾಯವನ್ನೇ ಹೆಚ್ಚಾಗಿ ಕಾಡುವ 5 ಬಗೆಯ ಕ್ಯಾನ್ಸರ್‌ಗಳಿವು