ಕಡಿಮೆ ರಕ್ತದೊತ್ತಡದ ಸಮಸ್ಯೆಯಿರುವವರು ಮೊರಿಂಗಾವನ್ನು ಸೇವಿಸಬಾರದು. ಮೊರಿಂಗಾ ಅಥವಾ ನುಗ್ಗೆಕಾಯಿ ಬಿಪಿಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಇದು ದೇಹಕ್ಕೆ ಅಪಾಯಕಾರಿಯಾಗಬಹುದು.
ಪೋಷಕಾಂಶಗಳಿಂದ ತುಂಬಿರುವ ಮೊರಿಂಗಾ ಅಥವಾ ನುಗ್ಗೆಕಾಯಿ ಪಿತ್ತವನ್ನು ಹೆಚ್ಚಿಸುತ್ತದೆ. ಮುಟ್ಟಿನ ಸಮಯದಲ್ಲಿ ನೀವು ಮೊರಿಂಗಾವನ್ನು ಸೇವಿಸಬೇಡಿ, ಇಲ್ಲದಿದ್ದರೆ ತೊಂದರೆಯಾಗಬಹುದು.
ಗರ್ಭಾವಸ್ಥೆಯಲ್ಲಿ ಮೊರಿಂಗಾದ ಹೂವು ಅಥವಾ ತೊಗಟೆ, ಯಾವುದೇ ವಸ್ತುವನ್ನು ಸೇವಿಸಿದರೂ ಗರ್ಭಿಣಿ ಮಹಿಳೆಗೆ ಹಾನಿಯುಂಟುಮಾಡಬಹುದು, ಆದ್ದರಿಂದ ನುಗ್ಗೆಕಾಯಿಯಿಂದ ದೂರವಿರುವುದು ಸೂಕ್ತ.
ನೀವು ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಯನ್ನು ಹೊಂದಿದ್ದರೆ, ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು, ನೀವು ನುಗ್ಗೆಕಾಯಿ ತಿಂದರೆ ಹಾರ್ಮೋನುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ನುಗ್ಗೆಕಾಯಿಯನ್ನು ಅತಿಯಾಗಿ ತಿಂದರೆ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವ್ಯಕ್ತಿಗೆ ಅತಿಸಾರದೊಂದಿಗೆ ಹೊಟ್ಟೆ ಕೆಡುವ ಸಮಸ್ಯೆ ಕೂಡ ಉಂಟಾಗಬಹುದು.
ಯಾರಿಗೆ ಲಿವರ್ ಸಮಸ್ಯೆ ಇದೆಯೋ ಅವರು ಮೊರಿಂಗಾವನ್ನು ಸೇವಿಸಬಾರದು.
ಮಾರ್ಚ್-ಏಪ್ರಿಲ್‌ನಲ್ಲಿ ಎಳೆ ಬೇವಿನ ಎಲೆಗಳ ತಿಂದ್ರೆ ಈ ಎಲ್ಲ ಕಾಯಿಲೆಗಳಿಂದ ಮುಕ್ತಿ
ಆರೋಗ್ಯಕ್ಕೆ ಹಾನಿ ಮಾಡುವ ಟಾಪ್ 10 ಆಹಾರಗಳಿವು; ಇದರಲ್ಲಿ ಪ್ಲಾಸ್ಟಿಕ್ ಇದೆ ಎಚ್ಚರ!
ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಕಬ್ಬಿಣಾಂಶವಿರುವ ಆಹಾರಗಳು
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ಯಾ, ನಡೆಯುವಾಗ ಈ ಲಕ್ಷಣ ಗುರುತಿಸಿ!