Kannada

ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಕಬ್ಬಿಣಾಂಶವಿರುವ ಆಹಾರಗಳು

ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಕಬ್ಬಿಣಾಂಶವಿರುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ನಾವೀಗ ನೋಡೋಣ.

Kannada

ಪಾಲಕ್ ಸೊಪ್ಪು

ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ 6.4 ಮಿಲಿಗ್ರಾಂ ಕಬ್ಬಿಣಾಂಶವಿದೆ. ಆದ್ದರಿಂದ ಪಾಲಕ್ ಸೊಪ್ಪು ತಿನ್ನುವುದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. 

Image credits: Getty
Kannada

ಬೇಳೆಕಾಳುಗಳು

ಇದು ಪ್ರೋಟೀನ್‌ನ ಉತ್ತಮ ಮೂಲ ಮಾತ್ರವಲ್ಲ, ಉತ್ತಮ ಪ್ರಮಾಣದ ಕಬ್ಬಿಣ ಮತ್ತು ಫೈಬರ್ ಅನ್ನು ಸಹ ಒಳಗೊಂಡಿದೆ. 

Image credits: Getty
Kannada

ಕೆಂಪು ಮಾಂಸ

ಕಬ್ಬಿಣಾಂಶವಿರುವ ಕೆಂಪು ಮಾಂಸವನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 

Image credits: Getty
Kannada

ಕುಂಬಳಕಾಯಿ ಬೀಜಗಳು

ಕಬ್ಬಿಣ, ಮೆಗ್ನೀಸಿಯಮ್, ಸತುವು ಮುಂತಾದವುಗಳನ್ನು ಹೊಂದಿರುವ ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಕೂದಲಿಗೆ ಒಳ್ಳೆಯದು. 

Image credits: Getty
Kannada

ನೆಲ್ಲಿಕಾಯಿ

ಕಬ್ಬಿಣ, ವಿಟಮಿನ್ ಸಿ ಮುಂತಾದವುಗಳನ್ನು ಹೊಂದಿರುವ ನೆಲ್ಲಿಕಾಯಿಯು ಕೂದಲಿಗೆ ಒಳ್ಳೆಯದು. 
 

Image credits: Getty
Kannada

ನಟ್ಸ್

ಕಬ್ಬಿಣ ಮತ್ತು ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವ ಬಾದಾಮಿ, ಗೋಡಂಬಿ, ವಾಲ್‌ನಟ್ಸ್, ಪಿಸ್ತಾ ಮುಂತಾದವುಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 

Image credits: Getty
Kannada

ಗಮನಿಸಿ:

ಆರೋಗ್ಯ ತಜ್ಞರು ಅಥವಾ ನ್ಯೂಟ್ರಿಷನಿಸ್ಟ್ ಸಲಹೆ ಪಡೆದ ನಂತರ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.

Image credits: Getty

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಇದ್ಯಾ, ನಡೆಯುವಾಗ ಈ ಲಕ್ಷಣ ಗುರುತಿಸಿ!

ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆ ತಿನ್ನಿ... ಹತ್ತಾರು ರೋಗಗಳಿಂದ ಮುಕ್ತಿ ಪಡೆಯಿರಿ!

ನಿಮಗೆ ಅಸಿಡಿಟಿ ಪ್ರಾಬ್ಲಂ ಇದೆಯೇ? 1 ನಿಮಿಷದ ಈ ಪರೀಕ್ಷೆಯಿಂದ ಮಾಡಿಕೊಳ್ಳಿ..!

ಸನ್ ಟ್ಯಾನ್ ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಈ ಫೇಸ್ ಪ್ಯಾಕ್‌ ಬಳಸಿ