Kannada

6 ಗಂಟೆಗಿಂತ ಕಡಿಮೆ ಮಲಗ್ತೀರಾ?

ವಿಪರೀತ ಬೊಜ್ಜಿನ ಸಮಸ್ಯೆ ಹಾಗೂ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ

Kannada

ತಡ ರಾತ್ರಿ ಊಟ ಮಾಡ್ತೀರಾ?

ಟೈಪ್ 2 ಡಯಾಬಿಟೀಸ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

Image credits: Getty
Kannada

ಹೆಚ್ಚಿನ ಸಮಯ ಕುಳಿತುಕೊಂಡೆ ಇರ್ತೀರಾ?

ಹೃದಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ

Image credits: Social Media
Kannada

ಊಟವಾದ ತಕ್ಷಣ ಮಲಗ್ತೀರಾ?

ಆಸಿಡ್ ರಿಫ್ಲಕ್ಸ್(ಆಮ್ಲದ ಹಿಮ್ಮುಖ ಚಲನೆ) ಉಂಟಾಗುವ ಸಾಧ್ಯತೆ ಇದೆ.

Image credits: Getty
Kannada

ವೇಗವಾಗಿ ತಿನ್ನುತ್ತೀರ?

ರಕ್ತದ ಒತ್ತಡ ಹೆಚ್ಚಾಗುತ್ತದೆ.

Image credits: Facebook
Kannada

ಎದ್ದ ತಕ್ಷಣ ಚಹಾ ಕುಡಿತೀರಾ?

ಕಬ್ಬಿಣಾಂಶದ ಕೊರತೆ ಮತ್ತು ಅನಿಮಿಯಾ ಸಾಧ್ಯತೆ

Image credits: AI
Kannada

ರಾತ್ರಿ ಹೆಚ್ಚಾಗಿ ಸ್ಕ್ರೀನ್ ನೋಡ್ತೀರಾ?

ನಿದ್ರಾಹೀನತೆ ಮತ್ತು ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆ

Image credits: fb
Kannada

ಮನೆ ಒಳಗೆ ಇರ್ತೀರಾ?

ವಿಟಾಮಿನ್ ಡಿ ಕೊರತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚುತ್ತದೆ

Image credits: Vecteezy

Oats Benefits: ಓಟ್ಸ್ ತಿನ್ನುವುದರಿಂದ ಇಷ್ಟೊಂದು ಹೆಲ್ತ್ ಬೆನಿಫಿಟ್ಸ್ ಇವೆ!

ಚಿಟಿಕೆ ಉಪ್ಪಿದ್ರೆ ಸಾಕು, ಅದೆಂಥದ್ದೇ ತಲೆನೋವಿದ್ರೂ ಮಂಗಮಾಯ

ಇಲ್ ಕೇಳಿ, ಹೆಚ್ಚು ಇಡ್ಲಿ ತಿನ್ನೋದೂ ಸಹ ಡೇಂಜರ್!

ಪ್ರತಿದಿನ ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?