ನಿಮ್ಮ ಕಿಡ್ನಿಅಪಾಯದಲ್ಲಿವೆ ಎಂಬುದರ ಲಕ್ಷಣಗಳು ಯಾವುವು ಎಂದು ನೋಡೋಣ.
ಒಣ ಚರ್ಮ ಮತ್ತು ತುರಿಕೆ ಕೆಲವೊಮ್ಮೆ ಕಿಡ್ನಿ ರೋಗದ ಸೂಚನೆಯಾಗಿರಬಹುದು.
ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಮೂತ್ರದ ಬಣ್ಣ ಬದಲಾವಣೆ ಕಿಡ್ನಿ ಸಮಸ್ಯೆಯ ಲಕ್ಷಣವಾಗಿರಬಹುದು.
ಕಣ್ಣು ಮತ್ತು ಮುಖ ಊತ ಕಿಡ್ನಿ ಸಮಸ್ಯೆಯ ಸೂಚನೆಯಾಗಿರಬಹುದು.
ಕಿಡ್ನಿ ಸಂಬಂಧಿ ಸಮಸ್ಯೆಗಳ ಸೂಚನೆಯಾಗಿ ಕಾಲುಗಳಲ್ಲಿ ಊತ ಉಂಟಾಗಬಹುದು.
ಆಗಾಗ್ಗೆ ಸ್ನಾಯು ನೋವು, ವಿಶೇಷವಾಗಿ ಕಾಲುಗಳಲ್ಲಿನ ನೋವು ಕಿಡ್ನಿ ರೋಗದ ಸೂಚನೆಯಾಗಿರಬಹುದು.
ಕಿಡ್ನಿ ಕಲ್ಲುಗಳು ಅಥವಾ ಇತರ ಸಮಸ್ಯೆಗಳಿದ್ದರೆ ಬೆನ್ನು ನೋವು ಬರಬಹುದು.
ರಕ್ತದೊತ್ತಡ ಹೆಚ್ಚಳವು ಕಿಡ್ನಿ ರೋಗದ ಸೂಚನೆಯಾಗಿದೆ.
ಮೇಲಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ.
ಇದು ಮಹಿಳೆಯರಿಗೆ ಮಾತ್ರ, PCOS ಇದ್ದರೆ ಇದನ್ನು ಮುಟ್ಟಬೇಡಿ
ಮಧುಮೇಹ ಬಗ್ಗೆ ಎಚ್ಚರ: ನಿಮ್ಮಲ್ಲಿ ಈ ರೀತಿ ಲಕ್ಷಣಗಳು ಕಂಡುಬಂದ್ರೆ ಚೆಕ್ ಮಾಡಿಸಿ!
ಯೂರಿಕ್ ಆಸಿಡ್ ನೋವಿಗೆ ಈ ಹಣ್ಣೇ ರಾಮಬಾಣ!
ಈ ಕಾರಣಕ್ಕೆ ಊಟದ ನಂತರ ಸ್ನಾನ ಮಾಡೋದು ಒಳ್ಳೇದಲ್ಲ!