Health
ಪಿಸಿಓಎಸ್ ಎಂಬುದು ಸಾಮಾನ್ಯವಾದ ಹಾರ್ಮೋನ್ ಅಸಮತೋಲನ ಸ್ಥಿತಿ. ಇದು ಅನಿಯಮಿತ ಋತುಚಕ್ರ, ತೂಕ ಹೆಚ್ಚಳ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.
ಪಿಸಿಓಎಸ್ ಲಕ್ಷಣಗಳನ್ನು ನಿವಾರಿಸಲು ತ್ಯಜಿಸಬೇಕಾದ ಕೆಲವು ಆಹಾರಗಳು.
ಸೋಯಾ ಆಹಾರಗಳನ್ನು ತ್ಯಜಿಸಿ. ಏಕೆಂದರೆ ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.
ಸ್ಟಾರ್ಚ್, ಸಿಹಿ ಆಹಾರಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಪಿಸಿಓಎಸ್ ಸಮಸ್ಯೆಯಿರುವವರು ಟ್ರಾನ್ಸ್ ಫ್ಯಾಟ್ ಆಹಾರಗಳನ್ನು ಸಾಧ್ಯವಾದಷ್ಟು ತ್ಯಜಿಸಿ.
ಮದ್ಯಪಾನವು ಪಿಸಿಓಎಸ್ ಮಾತ್ರವಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ಅನಾರೋಗ್ಯಕರ ಕೊಬ್ಬು ಇರುತ್ತದೆ. ಇದು ಪಿಸಿಓಎಸ್ ಮಾತ್ರವಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೂ ಕಾರಣವಾಗುತ್ತದೆ.
ಪಾಸ್ತಾ, ಅನ್ನ, ಬ್ರೆಡ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಪಿಸಿಓಎಸ್‌ಗೆ ಕಾರಣವಾಗಬಹುದು.
ಮಧುಮೇಹ ಬಗ್ಗೆ ಎಚ್ಚರ: ನಿಮ್ಮಲ್ಲಿ ಈ ರೀತಿ ಲಕ್ಷಣಗಳು ಕಂಡುಬಂದ್ರೆ ಚೆಕ್ ಮಾಡಿಸಿ!
ಯೂರಿಕ್ ಆಸಿಡ್ ನೋವಿಗೆ ಈ ಹಣ್ಣೇ ರಾಮಬಾಣ!
ಈ ಕಾರಣಕ್ಕೆ ಊಟದ ನಂತರ ಸ್ನಾನ ಮಾಡೋದು ಒಳ್ಳೇದಲ್ಲ!
ಚರ್ಮದ ಆರೋಗ್ಯಕ್ಕೆ ಸೂರ್ಯನಷ್ಟೇ ಸಹಾಯಕ ಈ ಸೂರ್ಯಕಾಂತಿ ಬೀಜ