Kannada

ಕೆಂಪು ಬಾಳೆಹಣ್ಣಿನ ಪ್ರಯೋಜನಗಳು

ಕೆಂಪು ಬಾಳೆಹಣ್ಣು ಅಥವಾ ಚಂದ್ರಬಾಳೆಯ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳೇನೆಂದು ನೋಡೋಣ.

Kannada

ಜೀರ್ಣಕ್ರಿಯೆ

ಫೈಬರ್‌fನಿಂದ ಸಮೃದ್ಧವಾಗಿರುವ  ಈಕೆಂಪು ಬಾಳೆಹಣ್ಣು ಮಲಬದ್ಧತೆಯನ್ನು ತಡೆಗಟ್ಟಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
 

Image credits: Getty
Kannada

ಹೆಚ್ಚಿನ ರಕ್ತದೊತ್ತಡ

ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದವುಗಳನ್ನು ಹೊಂದಿರುವ ಕೆಂಪು ಬಾಳೆಹಣ್ಣು ಹೆಚ್ಚಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
 

Image credits: Getty
Kannada

ಮಧುಮೇಹ

ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಕೆಂಪು ಬಾಳೆಹಣ್ಣನ್ನು ಮಧುಮೇಹ ರೋಗಿಗಳು ಸಹ ಸೇವಿಸಬಹುದು.

Image credits: Getty
Kannada

ರೋಗನಿರೋಧಕ ಶಕ್ತಿ

ವಿಟಮಿನ್ ಸಿ ಸಮೃದ್ಧವಾಗಿರುವ ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಒಳ್ಳೆಯದು.
 

Image credits: Getty
Kannada

ಕಣ್ಣಿನ ಆರೋಗ್ಯ

ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅನ್ನು ಹೊಂದಿರುವ ಕೆಂಪು ಬಾಳೆಹಣ್ಣು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
 

Image credits: Getty
Kannada

ತೂಕ ಇಳಿಸಲು

ಫೈಬರ್‌ನಿಂದ ಸಮೃದ್ಧವಾಗಿರುವ ಈ ಕೆಂಪು ಬಾಳೆಹಣ್ಣು ಹಸಿವನ್ನು ಕಡಿಮೆ ಮಾಡಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಚರ್ಮ

ವಿಟಮಿನ್ ಸಿ ಸಮೃದ್ಧವಾಗಿರುವ ಕಪ್ಪು ಬಾಳೆಹಣ್ಣು ತಿನ್ನುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
 

Image credits: Getty

ಕೈಗೆಟುಕುವ ದರದಲ್ಲಿ ಸಿಗುವ ಈ ಹಣ್ಣು ತಿನ್ನಿ, ದೇಹದ ಯೂರಿಕ್ ಆಸಿಡ್ ಕಡಿಮೆ ಮಾಡಿ

ನಾಭಿಗೆ ಎಣ್ಣೆ ಮಾತ್ರ ಅಲ್ಲ, ರೋಸ್ ವಾಟರ್ ಹಚ್ಚೋದ್ರಿಂದ ಸಿಗುತ್ತೆ ಭರ್ಜರಿ ಲಾಭ

ಮೂಳೆಗಳ ನೋವಿನಿಂದ ಮುಕ್ತಿಬೇಕೇ?: ತುಪ್ಪದೊಂದಿಗೆ ಈ '1' ಪದಾರ್ಥ ಸೇರಿಸಿ ಸೇವಿಸಿ!

ಚರ್ಮದಲ್ಲಿನ ಸುಕ್ಕು ಹೋಗಲಾಡಿಸಿ ಯೌವ್ವನ ನೀಡುತ್ತೆ ನೆನೆಸಿದ ಒಣದ್ರಾಕ್ಷಿ