ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ, ಕೀಲುಗಳಲ್ಲಿ ಸ್ಫಟಿಕಗಳು ಶೇಖರಗೊಂಡು ನೋವು ಮತ್ತು ಊತ ಉಂಟಾಗುತ್ತದೆ. ಇದನ್ನು ನಿಯಂತ್ರಿಸುವ ಸುಲಭ ವಿಧಾನ ತಿಳಿಯಿರಿ.
ಪ್ಯೂರಿನ್ ದೇಹದಲ್ಲಿ ಕಂಡುಬರುವ ನೈಸರ್ಗಿಕ ದ್ರವ. ಆದರೆ ಪ್ಯೂರಿನ್ ಜೀರ್ಣವಾಗದಿದ್ದಾಗ, ಅದು ಯೂರಿಕ್ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ.
ಆಹಾರ ಪದ್ಧತಿಯಲ್ಲಿ ಬದಲಾವಣೆ ಮತ್ತು ನಿರ್ದಿಷ್ಟ ಆಹಾರಗಳನ್ನು ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು.
ಬಾಳೆಹಣ್ಣು ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಪ್ಯೂರಿನ್ ಇದ್ದು, ದೇಹದಿಂದ ಯೂರಿಕ್ ಆಸಿಡ್ ಸ್ಫಟಿಕಗಳನ್ನು ಹೊರಹಾಕಲು ಸಹಾಯಕ.
ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದ್ದು, ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೂರಿಕ್ ಆಸಿಡ್ ಸಮಸ್ಯೆ ಇದ್ದಾಗ ಮಧ್ಯಾಹ್ನದ ಊಟದ ನಂತರ ಒಂದು ಬಾಳೆಹಣ್ಣು ತಿನ್ನಿ. ಪ್ರತಿದಿನ 2-3 ಬಾಳೆಹಣ್ಣುಗಳನ್ನು ತಿನ್ನುವುದರಿಂದ ಪ್ರಯೋಜನವಾಗುತ್ತದೆ.
ಕೈಗೆಟುಕು ದರದಲ್ಲಿ ಸಿಗುವ ಬಾಳೆಹಣ್ಣು ನಾರಿನಂಶದಿಂದ ಸಮೃದ್ಧವಾಗಿದ್ದು, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಾಳೆಹಣ್ಣು ಸೇವನೆಯು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ, ಹೊಟ್ಟೆ ಸ್ವಚ್ಛವಾಗಿರುತ್ತದೆ ಮತ್ತು ದೇಹ ಆರೋಗ್ಯವಾಗಿರುತ್ತದೆ.
ನಾಭಿಗೆ ಎಣ್ಣೆ ಮಾತ್ರ ಅಲ್ಲ, ರೋಸ್ ವಾಟರ್ ಹಚ್ಚೋದ್ರಿಂದ ಸಿಗುತ್ತೆ ಭರ್ಜರಿ ಲಾಭ
ಮೂಳೆಗಳ ನೋವಿನಿಂದ ಮುಕ್ತಿಬೇಕೇ?: ತುಪ್ಪದೊಂದಿಗೆ ಈ '1' ಪದಾರ್ಥ ಸೇರಿಸಿ ಸೇವಿಸಿ!
ಚರ್ಮದಲ್ಲಿನ ಸುಕ್ಕು ಹೋಗಲಾಡಿಸಿ ಯೌವ್ವನ ನೀಡುತ್ತೆ ನೆನೆಸಿದ ಒಣದ್ರಾಕ್ಷಿ
ನಿರಾಳವಾಗಿ ಉಸಿರಾಡಲು ಶ್ವಾಸಕೋಶದ ಸ್ವಚ್ಛತೆಗೆ ಕೆಲ ಅಗತ್ಯ ಟಿಪ್ಸ್