Health
ಈ ಐದು ಆರೋಗ್ಯ ಸಮಸ್ಯೆಗಳಿದ್ದರೆ ಕಾಫಿ ಸೇವನೆಯನ್ನು ಈಗಿನಿಂದಲೇ ಬಿಟ್ಟುಬಿಡುವುದೊಳಿತು
ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ(GRD) ರೋಗಿಗಳು ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಇದು ಎದೆಯುರಿ, ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.
ಆತಂಕ, ನಿದ್ರಾಹೀನತೆ ಸಮಸ್ಯೆ ಇರುವವರು ಕಾಫಿಯನ್ನು ಅತಿಯಾಗಿ ಸೇವಿಸಬಾರದು. ಇದು ಅಸ್ವಸ್ಥತೆ, ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗಬಹುದು.
ಶರೀರದಲ್ಲಿ ಕಬ್ಬಿಣದ ಕೊರತೆ ಇರುವವರು ಅತಿಯಾಗಿ ಕಾಫಿ ಕುಡಿಯಬಾರದು.
ಗರ್ಭಾವಸ್ಥೆಯಲ್ಲಿ ಅತಿಯಾದ ಕೆಫೀನ್ ಸೇವನೆಯು ಅಕಾಲಿಕ ಜನನ, ಕಡಿಮೆ ಜನನ ತೂಕ, ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡ ಇರುವವರು ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಕಾಫಿ ಕುಡಿಯುವುದರಿಂದ ಹೃದಯ ಮತ್ತು ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.
ಬಾಯಿಗೆ ಸಿಹಿ ನೀಡುವ ಸಕ್ಕರೆ ಇಷ್ಟೊಂದು ಡೇಂಜರಸ್ಸಾ?
ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆಗೆ ರಾಮಬಾಣ ಶುಂಠಿ ನೀರು
ಮಧ್ಯಾಹ್ನದ ಊಟಕ್ಕೆ ಅನ್ನದ ಬದಲಿಗೆ ಇವುಗಳನ್ನು ತಿನ್ನಿ, ತೂಕ ಇಳಿಸುವುದು ಸುಲಭ!
ಸೆಲೆಬ್ರಿಟಿಗಳ ಬ್ಯೂಟಿ ಸೀಕ್ರೇಟ್ ಐಸ್ ಬಾತ್‌ನ ಆರೋಗ್ಯ ಪ್ರಯೋಜನಗಳು