Health
ಸೆಲೆಬ್ರಿಟಿಗಳ ಸೌಂದರ್ಯ ರಹಸ್ಯಗಳಲ್ಲಿ ಐಸ್ ಬಾತ್ ಕೂಡ ಒಂದು. ಐಸ್ ಬಾತ್ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?
ಐಸ್ ನೀರು ಅಥವಾ ಐಸ್ ಕ್ಯೂಬ್‌ಗಳಿಂದ ಸ್ನಾನ ಮಾಡುವುದರಿಂದ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಸ್ನಾಯುಗಳ ಸಮಸ್ಯೆಗಳಿಗೆ ಐಸ್ ಬಾತ್ ಬಹಳ ಒಳ್ಳೆಯದು.
ಐಸ್ ಬಾತ್ ಉತ್ಸಾಹ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಐಸ್ ಬಾತ್‌ನಲ್ಲಿರುವ ತಂಪು ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆಯಂತೆ
ಮಲಗುವ ಮುನ್ನ ಐಸ್ ಬಾತ್ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಐಸ್ ಬಾತ್ ಮಾನಸಿಕ ಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.
ಕಿಡ್ನಿ ಸಮಸ್ಯೆಯಿಂದ ಪಾರಾಗಲು ಈ 6 ಅಭ್ಯಾಸಗಳಿಂದ ದೂರವಿರಿ!
ಮಲಬದ್ಧತೆ ನಿವಾರಣೆ, ತೂಕ ಇಳಿಕೆ : ಬೆಂಡೆಕಾಯಿಯ ಪ್ರಯೋಜನಗಳು ಇಷ್ಟೊಂದಾ?
ಈ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಬದಲ ನೀರು ಕುಡಿಯಬೇಕು
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿರುವವರು ಈ ಆಹಾರದಿಂದ ದೂರವಿರಿ