Kannada

ಉದ್ದನೆಯ, ದಟ್ಟವಾದ ಕೂದಲು ಬೇಕಾ? ಹಾಗಾದರೆ ಅಕ್ಕಿ ತೊಳೆದ ನೀರನ್ನು ಹೀಗೆ ಬಳಸಿ

Kannada

ಪೋಷಕಾಂಶಗಳ ಆಗರ

ತಜ್ಞರ ಪ್ರಕಾರ, ಕೂದಲಿನ ಆರೋಗ್ಯ ಮತ್ತು ಬೆಳವಣಿಗೆಗೆ ಅಕ್ಕಿ ನೀರು ತುಂಬಾನೇ ಒಳ್ಳೆಯದು. ಇದರಲ್ಲಿ ಅಮೈನೋ ಆಮ್ಲಗಳು ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ.

Image credits: Getty
Kannada

ಕೂದಲಿಗೆ ಪೋಷಣೆ

ಹಾನಿಗೊಳಗಾದ ಕೂದಲನ್ನು ಸರಿಪಡಿಸುವ ಇನೋಸಿಟಾಲ್ ಎಂಬ ಅಂಶವು ಅಕ್ಕಿ ನೀರಿನಲ್ಲಿದೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ.

Image credits: Getty
Kannada

ಡ್ಯಾಂಡ್ರಫ್ ಸಮಸ್ಯೆಗೆ ಮುಕ್ತಿ

ನಿಯಮಿತವಾಗಿ ಅಕ್ಕಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.

Image credits: Getty
Kannada

ಅಕ್ಕಿ ನೀರು ಮತ್ತು ಈರುಳ್ಳಿ ರಸ

ಅಕ್ಕಿ ನೀರಿನಲ್ಲಿ ಈರುಳ್ಳಿ ರಸವನ್ನು ಬೆರೆಸಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ.

Image credits: Getty
Kannada

ಅಕ್ಕಿ ನೀರು ಮತ್ತು ಕಿತ್ತಳೆ ಸಿಪ್ಪೆ

ಸ್ವಲ್ಪ ಕಿತ್ತಳೆ ಸಿಪ್ಪೆಯ ಪುಡಿಯನ್ನು ಅಕ್ಕಿ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ, 20 ನಿಮಿಷಗಳ ನಂತರ ತೊಳೆಯಿರಿ. ಹೀಗೆ ನಿಯಮಿತವಾಗಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Image credits: Freepik
Kannada

ಅಕ್ಕಿ ನೀರು ಮತ್ತು ಗ್ರೀನ್ ಟೀ

ಗ್ರೀನ್ ಟೀಗೆ ಸ್ವಲ್ಪ ಅಕ್ಕಿ ನೀರು ಬೆರೆಸಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಇದು ಹಾನಿಗೊಳಗಾದ ಮತ್ತು ಒರಟಾದ ಕೂದಲನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

Image credits: Freepik

Mint Water: ದಿನಾ ಒಂದು ಗ್ಲಾಸ್ ಪುದೀನಾ ನೀರು ಕುಡಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

Kidney Health: ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ 6 ಆಹಾರಗಳು

Hair Care: ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತಿದೆಯೇ? ಈ ಸರಳ ಟಿಪ್ಸ್ ಟ್ರೈ ಮಾಡಿ!

ಬೆಳಗ್ಗೆ ಅಲ್ಲ.. ರಾತ್ರಿ ಮೆಂತ್ಯ ನೀರು ಕುಡಿದರೆ ದೇಹದಲ್ಲಿ ಏನಾಗುತ್ತೆ? ಹಲವರಿಗೆ ಗೊತ್ತಿಲ್ಲದ ವಿಚಾರವಿದು!