Kannada

ದಿನಾ ಒಂದು ಗ್ಲಾಸ್ ಪುದೀನಾ ನೀರು ಕುಡಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

Kannada

ಬಾಯಿಯ ದುರ್ವಾಸನೆ ದೂರ

ಪುದೀನಾದಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಬಾಯಿಯ ದುರ್ವಾಸನೆಯನ್ನು ದೂರ ಮಾಡಲು ಸಹಾಯ ಮಾಡುತ್ತವೆ.

Image credits: Getty
Kannada

ಜೀರ್ಣಕ್ರಿಯೆ ಸುಧಾರಣೆ

ಹೊಟ್ಟೆ ಉಬ್ಬರ ತಡೆಯಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಪುದೀನಾ ನೀರು ಕುಡಿಯುವುದು ಬಹಳ ಒಳ್ಳೆಯದು.

Image credits: Pixabay
Kannada

ರೋಗಗಳಿಗೆ ಬ್ರೇಕ್

ಪುದೀನಾದಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಉರಿಯೂತವನ್ನು ಕಡಿಮೆ ಮಾಡಿ ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತವೆ. ಇದರಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Image credits: Getty
Kannada

ಡಿಹೈಡ್ರೇಶನ್ ತಡೆಗಟ್ಟುತ್ತದೆ

ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಕುಡಿಯುವುದರಿಂದ ಡಿಹೈಡ್ರೇಶನ್ ಆಗುವುದಿಲ್ಲ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

Image credits: Getty
Kannada

ಒತ್ತಡ ನಿವಾರಣೆ

ದಿನವೂ ಪುದೀನಾ ನೀರು ಕುಡಿಯುವುದರಿಂದ ಒತ್ತಡ ಕಡಿಮೆಯಾಗಿ, ಮನಸ್ಸು ಪ್ರಶಾಂತವಾಗಿರುತ್ತದೆ.

Image credits: Getty
Kannada

ಚರ್ಮದ ಆರೋಗ್ಯ

ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಆರೋಗ್ಯವಾಗಿಡಲು ಪುದೀನಾ ನೀರು ನೆರವಾಗುತ್ತದೆ.

Image credits: Getty
Kannada

ತೂಕ ನಿಯಂತ್ರಣ

ಪುದೀನಾ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಹಾಗೆಯೇ ಉಸಿರಾಟದ ವ್ಯವಸ್ಥೆಗೂ ಇದು ಒಳಿತು ಮಾಡುತ್ತದೆ.

Image credits: Getty

Kidney Health: ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ 6 ಆಹಾರಗಳು

Hair Care: ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತಿದೆಯೇ? ಈ ಸರಳ ಟಿಪ್ಸ್ ಟ್ರೈ ಮಾಡಿ!

ಬೆಳಗ್ಗೆ ಅಲ್ಲ.. ರಾತ್ರಿ ಮೆಂತ್ಯ ನೀರು ಕುಡಿದರೆ ದೇಹದಲ್ಲಿ ಏನಾಗುತ್ತೆ? ಹಲವರಿಗೆ ಗೊತ್ತಿಲ್ಲದ ವಿಚಾರವಿದು!

ಆತಂಕ, ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವ 6 ಆಹಾರಗಳು