Kannada

ಮೊಡವೆಗಳಿಗೆ ಪುದೀನಾ ಬಳಸುವುದು ಹೇಗೆ?

Kannada

ಪುದೀನಾ ಮತ್ತು ಓಟ್ಸ್ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಮೊಡವೆಗಳು ಬಂದರೆ ಅವುಗಳನ್ನು ಕಡಿಮೆ ಮಾಡಲು ಪುದೀನಾ ಮತ್ತು ಓಟ್ಸ್ ಫೇಸ್ ಪ್ಯಾಕ್ ಹಾಕಿ. ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ.

Kannada

ಪುದೀನಾ ಮತ್ತು ಓಟ್ಸ್ ಫೇಸ್ ಪ್ಯಾಕ್ ಮಾಡುವ ವಿಧಾನ

ಮೊದಲು 10-15 ಪುದೀನಾ ಎಲೆಗಳು, 1 ಚಮಚ ಓಟ್ಸ್, ಸೌತೆಕಾಯಿ ರಸ ಮತ್ತು ಜೇನುತುಪ್ಪವನ್ನು ರುಬ್ಬಿ ಮುಖಕ್ಕೆ ಹಚ್ಚಿ ೧೫ ನಿಮಿಷಗಳ ಕಾಲ ಬಿಟ್ಟು ನೀರಿನಲ್ಲಿ ಮುಖ ತೊಳೆಯಿರಿ.

Kannada

ಪುದೀನಾ ಮತ್ತು ಗುಲಾಬಿ ನೀರು ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಉಂಟಾಗುವ ಮೊಡವೆಗಳನ್ನು ಕಡಿಮೆ ಮಾಡಲು ಪುದೀನಾ ಮತ್ತು ಗುಲಾಬಿ ನೀರನ್ನು ಬಳಸಬಹುದು. ಇದು ಚರ್ಮವನ್ನು ತೇವವಾಗಿಸುತ್ತದೆ ಮತ್ತು ಮೃದುವಾಗಿಸುತ್ತದೆ.

Kannada

ಪುದೀನಾ ಮತ್ತು ಗುಲಾಬಿ ನೀರು ಫೇಸ್ ಪ್ಯಾಕ್ ಮಾಡುವ ವಿಧಾನ

10-15 ಪುದೀನಾ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಚಮಚ ಗುಲಾಬಿ ನೀರು ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ಮುಖ ತೊಳೆಯಬೇಕು.

Kannada

ಪುದೀನಾ ಮತ್ತು ಜೇನುತುಪ್ಪ ಫೇಸ್ ಪ್ಯಾಕ್

ಬೇಸಿಗೆಯ ಬಿಸಿಲಿನಿಂದ ಮೊಡವೆಗಳು ಹೆಚ್ಚಾಗಿ ಬಂದರೆ ಪುದೀನಾ ಮತ್ತು ಜೇನುತುಪ್ಪ ಫೇಸ್ ಪ್ಯಾಕ್ ಬಳಸಿ. ಇದು ಮುಖದಲ್ಲಿರುವ ಮೊಡವೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

Kannada

ಪುದೀನಾ ಮತ್ತು ಜೇನುತುಪ್ಪ ಫೇಸ್ ಪ್ಯಾಕ್ ಮಾಡುವ ವಿಧಾನ

10-15 ಪುದೀನಾ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 30 ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬೇಕು.

Kannada

ಪುದೀನಾ ಪ್ರಯೋಜನಗಳು

ಪುದೀನಾ ಎಲೆಯಲ್ಲಿ ಅಲರ್ಜಿ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ, ಮುಖದಲ್ಲಿರುವ ಮೊಡವೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

ತಾಮ್ರದ ಗ್ಲಾಸ್‌ನಲ್ಲಿ ಹಾಲು ಕುಡಿಯಬಾರದು, ಏಕೆ?

ಇವೆಲ್ಲಾ ವಿಟಮಿನ್ ಸಿ ಇರುವ ಹಣ್ಣುಗಳು

ಅಲ್ಯೂಮಿನಿಯಂ ಫಾಯಿಲ್ ಬಳಸ್ತಿದ್ದೀರಾ: ಈ ಸಂಗತಿಗಳು ನೆನಪಿರಲಿ

ಹಠಾತ್ ತೂಕ ಹೆಚ್ಚಳಕ್ಕೆ ಕಾರಣವಾಗುವ ಏಳು ಅಂಶಗಳು