ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಲು ಮತ್ತು ಪ್ಯಾಕ್ ಮಾಡಲು ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಲಾಗುತ್ತದೆ. ಇದು ಆಹಾರದಲ್ಲಿ ತೇವಾಂಶ ಮತ್ತು ಸೂಕ್ಷ್ಮಜೀವಿಗಳನ್ನು ತಡೆಯುತ್ತದೆ.
ಆಹಾರಗಳನ್ನು ಸಂಗ್ರಹಿಸಲು ಅಥವಾ ಮನೆಗೆಲಸಗಳಿಗೆ ಅಲ್ಯೂಮಿನಿಯಂ ಫಾಯಿಲ್ ಅನ್ನು ಪುನರ್‌ಬಳಕೆ ಮಾಡಬಹುದು.
ಅಲ್ಯೂಮಿನಿಯಂ ಫಾಯಿಲ್‌ನ ಬಣ್ಣ ಮಾಸಿದರೂ ಪುನರ್‌ಬಳಕೆ ಮಾಡಬಹುದು.
ಅಲ್ಯೂಮಿನಿಯಂ ಫಾಯಿಲ್ ಅನ್ನು ಸೋಪ್ ಮತ್ತು ನೀರಿನಿಂದ ಶುಚಿಗೊಳಿಸಬಹುದು. ಹೆಚ್ಚು ಕೊಳಕಿಲ್ಲದಿದ್ದರೆ ಅಲ್ಯೂಮಿನಿಯಂ ಫಾಯಿಲ್ ಅನ್ನು ಶುಚಿಗೊಳಿಸಬೇಕಾಗಿಲ್ಲ.
ಇದು ಆಹಾರದಲ್ಲಿ ತೇವಾಂಶ ಮತ್ತು ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ.
ಒಂದು ಹಾಳೆ ಅಲ್ಯೂಮಿನಿಯಂ ಫಾಯಿಲ್ ತೆಗೆದುಕೊಂಡು ಉಳಿದ ಆಹಾರವನ್ನು ಪ್ಯಾಕ್ ಮಾಡಿ ಇಡಬಹುದು ನಂತರ ಇದನ್ನು ಬಿಸಿಮಾಡಿ ಇಡಬಹುದು.
ಎರಡನೇ ಬಾರಿ ಬಳಸುವಾಗ ಏನಾದರೂ ಸಮಸ್ಯೆಗಳಾಗುತ್ತವೆಯೇ ಎಂದು ಸಂದೇಹವಿರಬಹುದು, ಆದರೆ ಇದು ಆರೋಗ್ಯಕರವಾಗಿ ಬಳಸಲು ಸೂಕ್ತವಾಗಿದೆ.
ಅಲ್ಯೂಮಿನಿಯಂ ಫಾಯಿಲ್ ಅನ್ನು ಪುನರ್‌ಬಳಕೆ ಮಾಡಬಹುದಾದರೂ, ದೀರ್ಘಕಾಲ ಬಳಸಲು ಸಾಧ್ಯವಿಲ್ಲ.
ಹಠಾತ್ ತೂಕ ಹೆಚ್ಚಳಕ್ಕೆ ಕಾರಣವಾಗುವ ಏಳು ಅಂಶಗಳು
COVID-19 ಪ್ರಕರಣಗಳ ಏರಿಕೆ: ಸುರಕ್ಷಿತವಾಗಿರಲು 7 ಪ್ರಮುಖ ಮುನ್ನೆಚ್ಚರಿಕೆಗಳು
ಅಧಿಕ ಕೊಲೆಸ್ಟ್ರಾಲ್ ಇದ್ದರೆ ಈ ಆಹಾರಗಳನ್ನು ತಿನ್ನದಿರುವುದೇ ಒಳಿತು
ರೆಡ್ ವೈನ್‌ನ ಸೇವಿಸುವುದರಿಂದ ಎಷ್ಟೊಂದು ಲಾಭವಿದೆ ನೋಡಿ