ಎದ್ದ ತಕ್ಷಣ ಬ್ರಷ್ ಮಾಡುವ ಮುನ್ನ ನೀರು ಕುಡಿದರೆ ಹೊಟ್ಟೆ ಚೆನ್ನಾಗಿ ಸ್ವಚ್ಛವಾಗುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಬ್ರಷ್ ಮಾಡುವ ಮುನ್ನ ನೀರು ಕುಡಿದರೆ ಚಯಾಪಚಯ ಕ್ರಿಯೆ ಹೆಚ್ಚಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಬೆಳಿಗ್ಗೆ ನೀರು ಕುಡಿಯುವುದು ಚರ್ಮಕ್ಕೆ ತುಂಬಾ ಒಳ್ಳೆಯದು. ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಚರ್ಮದ ಜೀವಕೋಶಗಳು ಸೇರಿದಂತೆ ಹೊಸ ದೇಹ ಜೀವಕೋಶಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಬ್ರಷ್ ಮಾಡುವ ಮುನ್ನ ನೀರು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗಿ ಕರುಳನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ತಜ್ಞರ ಪ್ರಕಾರ 1-2 ಲೋಟ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು.
ಹೆಚ್ಚಿನವರು ಬ್ರಷ್ ಮಾಡಿದ ನಂತರ ನೀರು ಕುಡಿಯುತ್ತಾರೆ. ಆದರೆ ಹೀಗೆ ಮಾಡುವುದರಿಂದ ನೀವು ಬಳಸಿದ ಪೇಸ್ಟ್‌ನ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ.
ಬ್ರಷ್ ಮಾಡಿದ ನಂತರ ಕನಿಷ್ಠ 15-20 ನಿಮಿಷ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು.
ರಾತ್ರಿ ಚಾಕೊಲೇಟ್ ತಿನ್ನುತ್ತೀರಾ? ಇಲ್ಲಿದೆ ನಿಮಗೆ ಗೊತ್ತಾಗಬೇಕಾದ ಸತ್ಯ!
ಬೆಳಿಗ್ಗೆ ಕಪ್ಪು ಒಣದ್ರಾಕ್ಷಿ ನೀರು ಕುಡಿಯಲೇಬೇಕಾ? ಕಾರಣಗಳು ಇಲ್ಲಿವೆ!
ಬೆಳಗ್ಗೆ ಒಣದ್ರಾಕ್ಷಿ ನೀರು ಕುಡಿದರೆ ಯಾವ್ಯಾವ ಲಾಭಗಳಿವೆ?
ಗರ್ಭಿಣಿಯರು ಚಿಕನ್ ತಿನ್ನಬಹುದೇ?