Health

ಬೇಯಿಸಿದ ಮೊಟ್ಟೆ ಎಷ್ಟು ಸಮಯದೊಳಗೆ ತಿನ್ನಬೇಕು?

Image credits: others

ಆರೋಗ್ಯಕ್ಕೆ ಬೇಯಿಸಿದ ಮೊಟ್ಟೆ ತುಂಬಾನೇ ಒಳ್ಳೆಯದು.

Image credits: Getty

ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟಿನ್, ವಿಟಮಿನ್ A,B6,B12 ಹೇರಳವಾಗಿರುತ್ತವೆ.

Image credits: Getty

ಮೊಟ್ಟೆ

ಫೋಲೆಟ್, ಎಮಿನೋ ಅಸಿಡ್, ಫಾಸ್ಫೊರಸ್ ಮತ್ತು ಸೆಲೆನಿಯಮ್ ಅಸೆನ್ಷಿಯಲ್ ಅನಾಸೈಚ್ಯುರೆಟೆಡ್ ಮೊಟ್ಟೆಯಲ್ಲಿರುತ್ತದೆ. 

Image credits: Getty

ಬೇಯಿಸಿದ ಮೊಟ್ಟೆ ಎಷ್ಟು ಸಮಯ ಸ್ಟೋರ್ ಮಾಡಬಹುದು?

Image credits: social media

ವರದಿಗಳ ಪ್ರಕಾರ, ಬೇಯಿಸಿದ ಮೊಟ್ಟೆ 5-7 ದಿನ ಸ್ಟೋರ್ ಮಾಡಬಹುದು.

Image credits: social media

ಈ ರೀತಿ ತಿನ್ನೋದರಿಂದ ಸೈಡ್ ಎಫೆಕ್ಟ್ ಇರಲ್ಲವಂತೆ.

Image credits: social media

ಬೇಯಿಸುವಾಗ ಮೊಟ್ಟೆ ಒಡೆದ್ರೆ 2-3 ದಿನದಲ್ಲಿ ತಿನ್ನಬೇಕು.

Image credits: stockphoto

ಸಿಪ್ಪೆ ತೆಗೆದ ಮೊಟ್ಟೆ ಹೆಚ್ಚು ದಿನ ಸ್ಟೋರ್ ಮಾಡಬಾರದು.

Image credits: Pexels

ಬೇಯಿಸಿದ ಮೊಟ್ಟೆ ತಣ್ಣಗಾದ ನಂತ್ರ ಬಟ್ಟೆಯಿಂದ ಒರೆಸಿ ಫ್ರಿಡ್ಜ್‌ನಲ್ಲಿಡಬಹುದು.

Image credits: social media

ಫ್ರಿಡ್ಜ್ ಇಲ್ಲವಾದ್ರೆ 2-3 ದಿನದಲ್ಲಿ ತಿನ್ನೋದು ಒಳ್ಳೆಯದು.

Image credits: social media

ಚಿಕನ್ ಪ್ರಿಯರೇ, ಕೋಳಿಯ ಭಾಗ ತಿನ್ನೋದು ತುಂಬಾ ಡೇಂಜರ್!

ಅತಿಯಾಗಿ ಅನ್ನ ತಿಂದ್ರೆ ಬರುತ್ತೆ ಡಯಾಬಿಟೀಸ್! ಮಧ್ಯಾಹ್ನದ ಊಟ ಹೀಗೆ ಇರಲಿ

Pimples: ಮೊಡವೆ ನಿವಾರಣೆಗೆ ಇಲ್ಲಿದೆ ಮನೆಮದ್ದು

ರಾತ್ರಿ ಸೊಂಪಾಗಿ ನಿದ್ರೆ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು!