Health
ನೆನೆಸಿದ ಗೋಡಂಬಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳೇನೆಂದು ನೋಡೋಣ.
ಗೋಡಂಬಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ನೆನೆಸಿದ ಗೋಡಂಬಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀವಸತ್ವಗಳು, ತಾಮ್ರ, ಕಬ್ಬಿಣ, ಸತು ಮುಂತಾದವುಗಳನ್ನು ಹೊಂದಿರುವ ನೆನೆಸಿದ ಗೋಡಂಬಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗೋಡಂಬಿಯಲ್ಲಿ ಮೆಗ್ನೀಸಿಯಮ್ ಹೇರಳವಾಗಿದೆ. ಸ್ನಾಯು ಮತ್ತು ಮೂಳೆಗಳ ಬಲಕ್ಕೆ ಮೆಗ್ನೀಸಿಯಮ್ ಅತ್ಯಗತ್ಯ.
ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ನೆನೆಸಿದ ಗೋಡಂಬಿ ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ನೆನೆಸಿದ ಗೋಡಂಬಿ ತಿನ್ನುವುದು ಒಳ್ಳೆಯದು.
ಚರ್ಮದ ಆರೋಗ್ಯಕ್ಕಾಗಿ ನೆನೆಸಿದ ಗೋಡಂಬಿ ತಿನ್ನಬಹುದು.
ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಗ ಮಾಡಿಕೊಳ್ಳಿ
ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದೆ ಎಂಬುದನ್ನು ಸೂಚಿಸುವ ಲಕ್ಷಣಗಳಿವು
ಮಕ್ಕಳು ಪದೇ ಪದೇ ಉಗುರು ಕಚ್ಚಿದರೆ ಅಪಾಯ ಯಾರಿಗೆ?
ಎದೆಯುರಿ ನಿವಾರಿಸಲು ಸಹಾಯ ಮಾಡುವ 6 ಪಾನೀಯಗಳು
ತೆಂಗಿನ ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ ಇದೆ ನೋಡಿ