Health
ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಎದೆಯುರಿಯನ್ನು ಕಡಿಮೆ ಮಾಡುತ್ತದೆ.
ಊಟದ ನಂತರ ನಿಮಗೆ ಎದೆಯುರಿ ಕಾಣಿಸಿಕೊಂಡರೆ, ಬಿಸಿ ನೀರಿನಲ್ಲಿ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ.
ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು ಹೊಟ್ಟೆಯಲ್ಲಿರುವ pH ಅನ್ನು ಸಮತೋಲನಗೊಳಿಸಿ ಎದೆಯುರಿಯನ್ನು ನಿವಾರಿಸುತ್ತದೆ.
ಎದೆಯುರಿಯಿಂದ ಪರಿಹಾರ ಕಾಣಲು ಮತ್ತು ಹೊಟ್ಟೆಯಲ್ಲಿ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಅಲೋವೇರ ರಸದ ಜ್ಯೂಸ್ ಕೂಡ ಸಹಾಯ ಮಾಡುತ್ತದೆ.
ಜೀರಿಗೆ ನೀರಿನಲ್ಲಿರುವ ಗುಣಗಳು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ, ಹೀಗಾಗಿ ಇವು ಎದೆಯುರಿ ಕಡಿಮೆ ಮಾಡಿ ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ.
ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹೊಟ್ಟೆಯಲ್ಲಿ ಆಮ್ಲದ ಮಟ್ಟವನ್ನು ತಟಸ್ಥಗೊಳಿಸಲು ಮತ್ತು ಅದರಲ್ಲಿರುವ ತಂಪಿನ ಗುಣಗಳು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೇಲೆ ತಿಳಿಸಿದ ಪಾನೀಯಗಳು ಎಲ್ಲವೂ ತಾತ್ಕಾಲಿಕ ಪರಿಹಾರಗಳಾಗಿವೆ, ನಿಮಗೆ ತೀವ್ರವಾದ ಎದೆಯುರಿ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ತೆಂಗಿನ ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ ಇದೆ ನೋಡಿ
ದಿನಕ್ಕೆ 3 ಬಾಳೆಹಣ್ಣು ತಿನ್ನೋರಿಗೆ ಬರಲ್ವಂತೆ ಹೃದಯಾಘಾತ! ಯಾವಾಗ ತಿನ್ನಬೇಕು?
ಥೈರಾಯ್ಡ್ ಸಮಸ್ಯೆಯ ಆರಂಭಿಕ ಲಕ್ಷಣಗಳು
ಪೋಷಕರೇ ಎಚ್ಚರ: ಮುದ್ದಾದ ಮಗುವನ್ನ ಬೇಬಿ ವಾಕರ್‌ನಲ್ಲಿ ಕೂಡಿಸೋದು ತುಂಬಾ ಡೇಂಜರ್!