Health
ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ವಿಟಮಿನ್ ಬಿ12 ಕೊರತೆಯನ್ನು ಸೂಚಿಸುತ್ತದೆ.
ನಡೆಯಲು ಕಷ್ಟ ಮತ್ತು ಸಮತೋಲನ ಕಳೆದುಕೊಳ್ಳುವುದು ಕೂಡ ವಿಟಮಿನ್ ಬಿ12 ಕೊರತೆಯ ಲಕ್ಷಣವಾಗಿದೆ,
ಬಾಯಿ ಹುಣ್ಣು, ಬಾಯಲ್ಲಿ ಉರಿ ಕೂಡ ವಿಟಮಿನ್ ಬಿ12 ಕೊರೆತಯಿಂದ ಉಂಟಾಗಬಹುದು.
ವಿಟಮಿನ್ ಬಿ12 ಕೊರತೆಯಿಂದ ಕೆಲವರಲ್ಲಿ ಬಿಳಿಚಿಕೊಂಡ ಚರ್ಮ, ಚರ್ಮದಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳಬಹುದು.
ಕ್ಷೀಣತೆ, ಆಯಾಸ, ತಲೆನೋವು, ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ತೂಕ ಇಳಿಕೆ ಕೂಡ ವಿಟಮಿನ್ ಬಿ12 ಕೊರತೆಯ ಲಕ್ಷಣಗಳಾಗಿರಬಹುದು.
ಖಿನ್ನತೆ, ಇತರ ಮಾನಸಿಕ ಸಮಸ್ಯೆಗಳು, ಕೋಪ ಬರುವುದು ಕೂಡ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.
ಮೇಲಿನ ಲಕ್ಷಣಗಳು ಕಂಡುಬಂದರೆ ಸ್ವಯಂ ರೋಗನಿರ್ಣಯ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆ ಪಡೆದು ರೋಗವನ್ನು ಖಚಿತಪಡಿಸಿಕೊಳ್ಳಿ.
ಮಕ್ಕಳು ಪದೇ ಪದೇ ಉಗುರು ಕಚ್ಚಿದರೆ ಅಪಾಯ ಯಾರಿಗೆ?
ಎದೆಯುರಿ ನಿವಾರಿಸಲು ಸಹಾಯ ಮಾಡುವ 6 ಪಾನೀಯಗಳು
ತೆಂಗಿನ ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ ಇದೆ ನೋಡಿ
ದಿನಕ್ಕೆ 3 ಬಾಳೆಹಣ್ಣು ತಿನ್ನೋರಿಗೆ ಬರಲ್ವಂತೆ ಹೃದಯಾಘಾತ! ಯಾವಾಗ ತಿನ್ನಬೇಕು?