100 ಗ್ರಾಂ ಸೀಬೆ ಹಣ್ಣಿನಲ್ಲಿ 68 ಕ್ಯಾಲೋರಿ ಮತ್ತು ಶೇ.8.92ರಷ್ಟು ಮಾತ್ರ ನೈಸರ್ಗಿಕ ಸಕ್ಕರೆಯಂಶ ಇರುತ್ತದೆ.
ಸೀಬೆ ಹಣ್ಣು ಕಡಿಮೆ ಸೋಡಿಯಂ, ಅಧಿಕ ಪೊಟಾಶಿಯಂ ಇರುತ್ತೆ. ಇದು ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದು.
ಸೀವೆ ಅಧಿಕವಾಗಿ ವಿಟಮಿನ್ ಸಿ ಒಳಗೊಂಡಿದ್ದು, ಮಧುಮೇಹಿಗಳಲ್ಲಿನ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಸೀಬೆ ಹಣ್ಣಿನಲ್ಲಿ ಜೀರ್ಣಕ್ರಿಯೆಗೆ ಬೇಕಿರುವ ಫೈಬರ್ ಅಂಶ ಅಧಿಕವಾಗಿರುತ್ತದೆ.
5 ಹಣ್ಣುಗಳು ನಿಮ್ಮ ಲಿವರ್ ಹೈಡ್ರೇಟ್ ಮಾಡುತ್ತದೆ
ಕೆಂಪು ಬಾಳೆ ಅಥವಾ ಚಂದ್ರಬಾಳೆಯ ಪ್ರಯೋಜನಗಳು
ಕೈಗೆಟುಕುವ ದರದಲ್ಲಿ ಸಿಗುವ ಈ ಹಣ್ಣು ತಿನ್ನಿ, ದೇಹದ ಯೂರಿಕ್ ಆಸಿಡ್ ಕಡಿಮೆ ಮಾಡಿ
ನಾಭಿಗೆ ಎಣ್ಣೆ ಮಾತ್ರ ಅಲ್ಲ, ರೋಸ್ ವಾಟರ್ ಹಚ್ಚೋದ್ರಿಂದ ಸಿಗುತ್ತೆ ಭರ್ಜರಿ ಲಾಭ