ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು ಇರುವ ಬೆಳ್ಳುಳ್ಳಿ ನೀರು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಜೀರ್ಣ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗಲು, ಹೊಟ್ಟೆಯಲ್ಲಿ ಇನ್ಫೆಕ್ಷನ್‌ಗಳು ಬರದಂತೆ ಇರಲು ಬೆಳ್ಳುಳ್ಳಿ ನೀರು ಕುಡಿಯಬಹುದು.
ಬೆಳ್ಳುಳ್ಳಿ ನೀರು ಕುಡಿದರೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ.
ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ ಜಾಸ್ತಿ. ಹಾಗಾಗಿ ಬೆಳ್ಳುಳ್ಳಿ ನೀರು ಕುಡಿದರೆ ಆಸ್ಟಿಯೊಪೊರೋಸಿಸ್ ಬರದಂತೆ ಮೂಳೆಗಳು ಆರೋಗ್ಯವಾಗಿರುತ್ತವೆ.
ಶ್ವಾಸಕೋಶದ ಸಮಸ್ಯೆಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇದಕ್ಕೆ ಸಹಾಯ ಮಾಡುತ್ತವೆ.
ದೇಹಕ್ಕೆ ಅಗತ್ಯವಿಲ್ಲದ ಕ್ಯಾಲೊರಿಗಳನ್ನು ಬೆಳ್ಳುಳ್ಳಿ ಕರಗಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳ್ಳುಳ್ಳಿ ನೀರನ್ನು ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು.
ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು ಇರುವ ಬೆಳ್ಳುಳ್ಳಿ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ಕೂದಲು ಬೆಳವಣಿಗೆಗೆ ಸಹಾಯ ಮಾಡುವ 5 ವಿಟಮಿನ್ ಬಿ12 ಆಹಾರಗಳು!
ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದು ಒಳ್ಳೆಯದೇ: ತಜ್ಞರು ಹೇಳೋದೇನು?
ಈ ನೈಸರ್ಗಿಕ ವಸ್ತುಗಳಿಂದ ಮುಖಕ್ಕೆ ಬ್ಲೀಚ್ ಮಾಡಿ ಮುಖ ಫಳ ಫಳ ಹೊಳೆಯುವಂತೆ ಮಾಡಿ
ಎಂದಾದರೂ ಊಟದ ನಂತರ ಲವಂಗದ ನೀರು ಕುಡಿದಿದ್ದೀರಾ? ಈ ಕಾಯಿಲೆಗಳಿರೋರು ತಿಳ್ಕೊಳ್ಳಿ!