Kannada

ರಾತ್ರಿ ಹೊತ್ತು ಈ ಹಣ್ಣುಗಳನ್ನು ತಿನ್ನದಿರುವುದೇ ಉತ್ತಮ!

ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಕೆಲವು ಹಣ್ಣುಗಳನ್ನು ರಾತ್ರಿ ಸಮಯದಲ್ಲಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಯಾವ ಹಣ್ಣುಗಳನ್ನು ತಿನ್ನಬಾರದು ಎಂದು ತಿಳಿಯಿರಿ.
Kannada

ಕಿತ್ತಳೆ ಹಣ್ಣು

ತಜ್ಞರ ಪ್ರಕಾರ, ರಾತ್ರಿ ಹೊತ್ತು ಕಿತ್ತಳೆ ಹಣ್ಣನ್ನು ತಿನ್ನಬಾರದು. ಇದು ಸಿಟ್ರಸ್ ಹಣ್ಣಾಗಿರುವುದರಿಂದ, ಅಸಿಡಿಟಿ ಮತ್ತು ಎದೆ ಉರಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
Image credits: Getty
Kannada

ದ್ರಾಕ್ಷಿ

ದ್ರಾಕ್ಷಿಯಲ್ಲಿ ಸಕ್ಕರೆ ಅಂಶ ತುಂಬಾ ಹೆಚ್ಚಾಗಿರುತ್ತದೆ. ರಾತ್ರಿ ಹೊತ್ತು ಇದನ್ನು ತಿಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯವಿದೆ.
Image credits: Freepik
Kannada

ಬಾಳೆಹಣ್ಣು

ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ಗ್ಯಾಸ್, ಮೈಭಾರ ಹಾಗೂ ಆಲಸ್ಯದಂತಹ ಸಮಸ್ಯೆಗಳು ಬರಬಹುದು. ಇದು ಜೀರ್ಣಕ್ರಿಯೆಯ ವೇಗವನ್ನು ಕೂಡ ಕಡಿಮೆ ಮಾಡುತ್ತದೆ.
Image credits: Getty
Kannada

ಮಾವಿನಹಣ್ಣು

ರಾತ್ರಿ ಹೊತ್ತು ಮಾವಿನಹಣ್ಣು ತಿಂದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಇದರಿಂದ ದೇಹದ ತೂಕ ಕೂಡ ಹೆಚ್ಚಾಗಬಹುದು.
Image credits: Getty

ಪ್ರತಿದಿನ ಕಡಲೆಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಟೀ ಮಾಡುವಾಗ ಸಕ್ಕರೆ/ಬೆಲ್ಲದ ಬದಲಾಗಿ ಬಳಕೆ ಮಾಡಬಹುದಾದ 6 ಪದಾರ್ಥಗಳು

Heart Health: ಹೃದಯ ಆರೋಗ್ಯವಾಗಿಡಲು ಈ 6 ಆಹಾರ ತಪ್ಪದೇ ಸೇವಿಸಿ

Turmeric Water: ದಿನವೂ ಅರಿಶಿನ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ