ಮಲಬದ್ಧತೆ ನಿವಾರಿಸಲು ಆಹಾರದಲ್ಲಿ ಸೇರಿಸಬೇಕಾದ ಆಹಾರಗಳನ್ನು ತಿಳಿದುಕೊಳ್ಳೋಣ.
ಪ್ರೋಬಯಾಟಿಕ್ ಯುಕ್ತ ಯೋಗರ್ಟ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ನಾರಿನಂಶ ಹೊಂದಿರುವ ಕ್ಯಾರೆಟ್ ತಿನ್ನುವುದು ಮಲಬದ್ಧತೆ ನಿವಾರಿಸಲು ಸಹಾಯ ಮಾಡುತ್ತದೆ.
ನಾರಿನಂಶವುಳ್ಳ ಹಣ್ಣು ಪೇರಳೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.
ನಾರಿನಂಶ ಹೊಂದಿರುವ ಪಾಲಕ್ ಸೊಪ್ಪು ತಿನ್ನುವುದರಿಂದಲೂ ಮಲಬದ್ಧತೆ ನಿವಾರಣೆಯಾಗುತ್ತದೆ.
ನಾರಿನಂಶವುಳ್ಳ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದಲೂ ಮಲಬದ್ಧತೆ ನಿವಾರಣೆಯಾಗುತ್ತದೆ.
ನಾರಿನಂಶ ಹೆಚ್ಚಾಗಿರುವ ಪಪ್ಪಾಯಿ ತಿನ್ನುವುದರಿಂದಲೂ ಮಲಬದ್ಧತೆ ನಿವಾರಣೆಯಾಗುತ್ತದೆ.
ಕಿತ್ತಳೆ ತಿನ್ನುವುದರಿಂದ ಮತ್ತು ಕಿತ್ತಳೆ ರಸ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಡಯೆಟಿಷಿಯನ್ ಕೊಟ್ಟ ಈ 10 ಟಿಪ್ಸ್ ಕೇಳಿದ್ರೆ ತಿಂಗಳಲ್ಲೇ ಫುಲ್ ಸಣ್ಣ ಆಗ್ತೀರಾ!
ಈ 6 ಬೀಟ್ರೂಟ್ ಫೇಸ್ ಪ್ಯಾಕ್ ಬಳಸಿದ್ರೆ 30ರಲ್ಲೂ ನಿಮ್ಮ ಮುಖ ಪಳ ಪಳ ಹೊಳೆಯುತ್ತೆ!
ಆಯುರ್ವೇದದ ಪ್ರಕಾರ ರಾತ್ರಿ ಹಾಲು ಕುಡಿಯುವುದು ಲಾಭವೇ, ಹಾನಿಯೇ?
ಚಿನ್ನದಂತೆ ಹೊಳೆಯುವ ತ್ವಚೆಗೆ 5 ಪಪ್ಪಾಯಿ ಫೇಸ್ ಮಾಸ್ಕ್‌ಗಳನ್ನು ಟ್ರೈ ಮಾಡಿ!