ಕಣ್ಣಿನ ದೃಷ್ಟಿದೋಷ ಹೆಚ್ಚಾಗದಂತೆ ತಡೆಯಲು ಈ ನಿಯಮಗಳನ್ನು ಪಾಲಿಸಿ
ನಿಯಮಿತವಾಗಿ ಕಣ್ಣಿನ ವ್ಯಾಯಾಮ ಮಾಡಿ. ಇದರಿಂದ ಕಣ್ಣಿನ ದೃಷ್ಟಿದೋಷ ಸುಲಭವಾಗಿ ಹೆಚ್ಚಾಗುವುದಿಲ್ಲ.
ವಿಟಮಿನ್ ಎ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
ಸಾಧ್ಯವಾದಷ್ಟು ಹಸಿರು ತರಕಾರಿಗಳನ್ನು ಸೇವಿಸಿ.
ಪ್ರತಿದಿನ ಕ್ಯಾರೆಟ್ ಸೇವಿಸಿ. ಇದು ಕಣ್ಣಿನ ದೃಷ್ಟಿದೋಷವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಟಿವಿ ಪರದೆಯಿಂದ ದೂರವಿರಿ. ಸಾಧ್ಯವಾದಷ್ಟು ದೂರದಿಂದ ಟಿವಿ ನೋಡಿ.
ಯಾವಾಗಲೂ ಮೊಬೈಲ್ ಪರದೆಯನ್ನು ನೋಡುತ್ತಾ ಕುಳಿತುಕೊಳ್ಳಬೇಡಿ.
ಬಿಪಿ ಕಡಿಮೆ ಮಾಡಲು ಈ ಆಹಾರ ಸೇವಿಸಿ
ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳಿವು
ಕಿಡ್ನಿ ಆರೋಗ್ಯಕ್ಕೆ 7 ಅತ್ಯುತ್ತಮ ಆಹಾರ
ದಿನಾಲೂ ಚಿಪ್ಸ್ ತಿಂದ್ರೆ ಆರೋಗ್ಯದ ಮೇಲಾಗುವ ಪರಿಣಾಮ ಏನು?